ವಿವಿಧ ರೈಲುಗಳ ಸಂಚಾರ ರದ್ದು

Team Udayavani, Dec 12, 2019, 3:04 AM IST

vividha-rail

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಯಶವಂತಪುರ ಬೈಪಾಸ್‌ನಲ್ಲಿ ಡಿ.15ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ರೈಲ್ವೆ ಸಂಬಂಧಿತ ಕಾಮಗಾರಿ ನಡೆಯುವುದರಿಂದ ಕೆಲ ರೈಲುಗಳ ಸಂಚಾರವನ್ನು ಸಂಪೂರ್ಣ ಹಾಗೂ ಕೆಲ ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಡಿ.15ರಂದು ತುಮಕೂರು-ಬೆಂಗಳೂರು ನಗರ ಪ್ಯಾಸೆಂಜರ್‌ (56222/56223) ರೈಲು ಸಂಚಾರ ರದ್ದುಪಡಿಸಲಾಗಿದೆ. ಡಿ.15ರಂದು ಚಿಕ್ಕಮಗಳೂರು- ಯಶವಂತಪುರ ಪ್ಯಾಸೆಂಜರ್‌ (56277/56278) ರೈಲು ಸಂಚಾರವನ್ನು ದೊಡ್ಡಬೆಲೆ-ಯಶವಂತಪುರ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ.

ಮೈಸೂರು-ಯಲಹಂಕ ಎಕ್ಸ್‌ಪ್ರೆಸ್‌ (16203/16204) ರೈಲು ಸಂಚಾರವನ್ನು ಕೆಂಗೇರಿಯಿಂದ ಯಲಹಂಕವರೆಗೆ; ಮೈಸೂರು-ಯಶವಂತಪುರ ಪ್ಯಾಸೆಂಜರ್‌ (56216/56215) ರೈಲು ಸಂಚಾರವನ್ನು ಚಿಕ್ಕಬಾಣಾವರ ದಿಂದ ಯಶವಂತಪುರವರೆಗೆ; ಯಶವಂತಪುರ-ಸೇಲಂ ಪ್ಯಾಸೆಂಜರ್‌ (56242/56241) ರೈಲು ಸಂಚಾರವನ್ನು ಯಶವಂತಪುರದಿಂದ ಬಾಣಸವಾಡಿವರೆಗೆ; ಕಾಚಿಗುಡಾ- ಯಶವಂತಪುರ ಎಕ್ಸ್‌ಪ್ರೆಸ್‌ (17603) ರೈಲು ಸಂಚಾರವನ್ನು ಯಲಹಂಕದಿಂದ ಯಶವಂತಪುರವರೆಗೆ; ಯಶವಂತಪುರ-ಕಾಚೇಗುಡಾ ಎಕ್ಸ್‌ಪ್ರೆಸ್‌ (17604) ರೈಲು ಸಂಚಾರವನ್ನು ಯಶವಂತಪುರದಿಂದ ಯಲಹಂಕವರೆಗೆ ಭಾಗಶ: ರದ್ದುಗೊಳಿಸಲಾಗಿದೆ.

ಡಿ.15ರಂದು ಯಶವಂತಪುರ-ಶಿವಮೊಗ್ಗ ಟೌನ್‌ ಎಕ್ಸ್‌ಪ್ರೆಸ್‌ (12089) ರೈಲು 30 ನಿಮಿಷ ವಿಳಂಬವಾಗಿ ಸಂಚಾರ ಆರಂಭಿಸುವುದು. ಡಿ.15ರಂದು ಯಶವಂತಪುರ- ವಿಜಯಪುರ ಎಕ್ಸ್‌ಪ್ರೆಸ್‌ (06541) ರೈಲು 45 ನಿಮಿಷ ತಡವಾಗಿ; ಬೆಂಗಳೂರು ನಗರ-ಹಿಂದೂಪುರ ಪ್ಯಾಸೆಂಜರ್‌ (66523) ರೈಲು 30 ನಿಮಿಷ ವಿಳಂಬವಾಗಿ; ತುಮಕೂರು-ಬೆಂಗಳೂರು ನಗರ ಪ್ಯಾಸೆಂಜರ್‌ (56226) ರೈಲು 30 ನಿಮಿಷ ತಡವಾಗಿ; ಬೆಂಗಳೂರು ನಗರ-ಅರಸಿಕೆರೆ ಪ್ಯಾಸೆಂಜರ್‌ (56223) ರೈಲು ತಡವಾಗಿ ಪ್ರಯಾಣ ಆರಂಭಿಸುವುದು.

ಡಿ.15ರಂದು ಬೆಳಗಾವಿ-ಅಶೋಕಪುರಂ ಎಕ್ಸ್‌ಪ್ರೆಸ್‌ (17325) ರೈಲು ತುಮಕೂರು ಹಾಗೂ ಬೆಂಗಳೂರು ನಗರದ ಮಧ್ಯೆ 45 ನಿಮಿಷ ನಿಲುಗಡೆಗೊಳ್ಳುವುದು. ಅದೇ ರೀತಿ ಲಕ್ನೋ-ಯಶವಂತಪುರ ಎಕ್ಸ್‌ಪ್ರೆಸ್‌ (12540) ರೈಲು ಜೋಲಾರಪೆಟ್ಟೆ-ಯಶವಂತಪುರ ಮಧ್ಯೆ 75 ನಿಮಿಷ ನಿಲುಗಡೆಯಾಗುವುದು. ಡಿ.15ರಂದು ಬೆಂಗಳೂರು ನಗರ-ಜೋಧಪುರ ಎಕ್ಸ್‌ಪ್ರೆಸ್‌ (16534) ರೈಲು ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಯಲಹಂಕ ಮಾರ್ಗದ ಬದಲಿಗೆ ಬೆಂಗಳೂರು ಕಂಟೋನ್ಮೆಂಟ್‌, ಚನ್ನಸಂದ್ರ, ಯಲಹಂಕ ಮಾರ್ಗವಾಗಿ ಸಂಚರಿಸುವುದು. ಅದೇ ರೀತಿ ಮೈಸೂರು-ಬಾಗಲಕೋಟೆ ಎಕ್ಸ್‌ಪ್ರೆಸ್‌ (17307) ರೈಲು ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಯಲಹಂಕ ಮಾರ್ಗವಾಗಿ ಸಾಗದೇ ಬೆಂಗಳೂರು ಕಂಟೋನ್ಮೆಂಟ್‌, ಚನ್ನಸಂದ್ರ, ಯಲಹಂಕ ಮಾರ್ಗವಾಗಿ ಪ್ರಯಾಣಿಸುವುದು.

ಮಂಗಳೂರು ಜಂಕ್ಷನ್‌ ಯಾರ್ಡ್‌ನಲ್ಲಿ ರೈಲ್ವೆ ಸಂಬಂಧಿತ ಕಾರ್ಯದ ನಿಮಿತ್ತ ಡಿ.15, 17 ಹಾಗೂ 24ರಂದು ಯಶವಂತಪುರ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ (16575) ರೈಲು ಬಂಟ್ವಾಳದವರೆಗೆ ಮಾತ್ರ ಚಲಿಸುವುದು. ಡಿ.12ರಿಂದ ಮೈಸೂರು-ವಾರಣಾಸಿ ವಾರದಲ್ಲಿ ಎರಡು ಬಾರಿ ಸಂಚರಿಸುವ ಎಕ್ಸ್‌ಪ್ರೆಸ್‌ (16229/16230) ರೈಲಿಗೆ ಶಾಶ್ವತವಾಗಿ ಒಂದು ದ್ವಿತೀಯ ದರ್ಜೆ ಸ್ಲಿಪರ್‌ ಕೋಚ್‌ ಜೋಡಿಸಲು ನಿರ್ಧರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.