ಯಾರೆ ನೀನು ಭುವನ ಮೋಹಿನಿ

Team Udayavani, May 20, 2019, 3:04 AM IST

ಮಲ್ಪೆ: ಮದುವೆಯ ಮುನ್ನಾ ದಿನದ ಮೆಹಂದಿ ಶಾಸ್ತ್ರದಲ್ಲಿ ಬಡಗುತಿಟ್ಟಿನ “ಯಾರೆ ನೀನು ಭುವನ ಮೋಹಿನಿ’ ಹಾಡಿಗೆ ಕಡೆಕಾರಿನ ಯುವ ಕಲಾವಿದೆ ಚೈತ್ರಾ ವಿ.ಶೆಟ್ಟಿ ಅವರು ಹೆಜ್ಜೆ ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ರಾಜ್ಯಾದ್ಯಂತ ಸುದ್ದಿಯಾಗಿದೆ.

ಬಿಎಸ್ಸಿ ನರ್ಸಿಂಗ್‌ ಪದವೀಧರೆ ಚೈತ್ರಾ ಮೇ 15ರಂದು ಕಟಪಾಡಿ ಸಮೀಪದ ಕುರ್ಕಾಲಿನ ನೂಜಿಮನೆಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಸಂಬಂಧಿಕರ ಒತ್ತಾಯಕ್ಕೆ ಮಣಿದು ಹೆಜ್ಜೆ ಹಾಕಿದ್ದರು. ಇದು ವಾಟ್ಸಪ್‌ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚಿದ್ದಾರೆ.

ಚೈತ್ರಾ 7ನೇ ತರಗತಿಯಲ್ಲಿರುವಾಗಲೇ ಯಕ್ಷಗಾನದ ಬಗ್ಗೆ ಆಸಕ್ತಿ ಹೊಂದಿ ರಾಜೀವ ತೋನ್ಸೆ ಅವರಲ್ಲಿ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದ್ದಾರೆ. ಗಂಗಾಧರ ಜಿ.ಕಡೆಕಾರ್‌ ಅವರ ನೇತೃತ್ವದ ದುರ್ಗಾಂಬಿಕಾ ಮಹಿಳಾ ಯಕ್ಷಗಾನ ತಂಡದಲ್ಲೂ ಪ್ರಮುಖ ವೇಷಧಾರಿ, ಚೆಂಡೆ ವಾದಕಿಯೂ ಆಗಿದ್ದಾಳೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ