Udayavni Special

ಅಮೆರಿಕ ಸಮರ ನೌಕೆ ಟ್ಯಾಂಕರ್‌ಗೆ ಢಿಕ್ಕಿ; 11 ನಾವಿಕರು ನಾಪತ್ತೆ: Navy

Team Udayavani, Aug 21, 2017, 11:51 AM IST

US Destroyer collide-700.jpg

ಸಿಂಗಾಪುರ : ಅಮೆರಿಕದ ಕ್ಷಿಪಣಿ ವಿನಾಶಕ ಸಮರ ನೌಕೆ ಇಂದು ಸೋಮವಾರ ಪೂರ್ವ ಸಿಂಗಾಪುರದ ದೂರ ಸಮುದ್ರದಲ್ಲಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭಾರೀ ಅವಘಡದಲ್ಲಿ ಹತ್ತು ನಾವಿಕರು ನಾಪತ್ತೆಯಾಗಿ ಇತರ ಐವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಈಗ ಜಾರಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. 

ಕೇವಲ ಎರಡೇ ತಿಂಗಳ ಅವಧಿಯಲ್ಲಿ ಅಮೆರಿಕ ಸಮರ ನೌಕೆಗೆ ಒದಗಿರುವ ಎರಡನೇ ಅವಘಡ ಇದಾಗಿದೆ. 

ಇಂದು ಸೋಮವಾರ ನಸುಕಿನ ವೇಳೆ ಅಮೆರಿಕದ ನಿರ್ದೇಶಿತ ಕ್ಷಿಪಣಿ ವಿನಾಶಕ ಯುಎಸ್‌ಎಸ್‌ ಜಾನ್‌ ಎಸ್‌ ಮೆಕೇನ್‌, ಪೂರ್ವ ಸಿಂಗಾಪುರದ ದೂರ ಸಮುದ್ರದಲ್ಲಿ, ಮಲಕ್ಕಾ ಕೊಲ್ಲಿಯ ಸಮೀಪ, ಆಲ್‌ನಿಕ್‌ ಎಂಸಿ ಎಂಬ ವ್ಯಾಪಾರಿ ನೌಕೆಗೆ ಢಿಕ್ಕಿ ಹೊಡೆಯಿತು ಎಂದು ಅಮೆರಿಕದ ನೌಕಾ ಹೇಳಿಕೆ ತಿಳಿಸಿದೆ. 

ಆರಂಭಿಕ ವರದಿಗಳ ಪ್ರಕಾರ ಜಾನ್‌ ಎಸ್‌ ಮೆಕೇನ್‌ ಕ್ಷಿಪಣಿ ವಿನಾಶಕ ನೌಕೆಗೆ ಈ ಢಿಕ್ಕಿಯಿಂದ ಬಲವಾದ ಹೊಡೆತ ಉಂಟಾಗಿದ್ದು ಅದು ಗಂಭೀರ ಹಾನಿಗೀಡಾಗಿದೆ. ನೌಕೆಯು ತನ್ನದೇ ಇಂಧನದಲ್ಲಿ ಯಾನ ನಿರತವಾಗಿದ್ದು ಬಂದರಿನೆಡೆಗೆ ಸಾಗುತ್ತಿತ್ತು ಎಂದಂದು ಮೂಲಗಳು ಹೇಳಿವೆ. 

ಲೈಬೀರಿಯ ಧ್ವಜಧಾರಿ ವ್ಯಾಪಾರೀ ನೌಕೆಯು 30,000 ಟನ್‌ ತೂಕವಿದ್ದು ತೈಲ ಮತ್ತು ರಾಸಾಯನಿಗಳನ್ನು ಒಯ್ಯುತ್ತಿತ್ತು ಎಂದು ಕೈಗಾರಿಕಾ ಅಂತರ್‌ಜಾಲ ತಾಣ ಮೆರೈನ್‌ ಟ್ರಾಫಿಕ್‌ ತಿಳಿಸಿದೆ.

ಟಾಪ್ ನ್ಯೂಸ್

gtjuyjuhygfds

ಕಾಪು : ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲೇ ಮಲಗಿದ ಭತ್ತದ ಪೈರುಗಳು ; ಅಪಾರ ಬೆಳೆ ಹಾನಿ

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

yuvraj singh

ಹರ್ಯಾಣ ಪೊಲೀಸರಿಂದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಂಧನ!

rwytju11111111111

ಸೋಮವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6.3 ಕೆ.ಜಿ. ತೂಕದ ಮಗುವಿಗೆ ಜನ್ಮವಿತ್ತ ತಾಯಿ

6.3 ಕೆ.ಜಿ. ತೂಕದ ಮಗುವಿಗೆ ಜನ್ಮವಿತ್ತ ತಾಯಿ

ನೆಟ್ಟಿಗರ ಮನಸು ಕದ್ದ ಪುಟಾಣಿ

ನೆಟ್ಟಿಗರ ಮನಸು ಕದ್ದ ಪುಟಾಣಿ

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಐನ್‌ ದುಬಾೖ ; ಕಡಲನಗರಿಯ ಮುಕುಟಕ್ಕೆ ಇನ್ನೊಂದು ವಿಶ್ವದಾಖಲೆಯ ಗರಿ

ಐನ್‌ ದುಬಾೖ ; ಕಡಲನಗರಿಯ ಮುಕುಟಕ್ಕೆ ಇನ್ನೊಂದು ವಿಶ್ವದಾಖಲೆಯ ಗರಿ

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

gtjuyjuhygfds

ಕಾಪು : ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲೇ ಮಲಗಿದ ಭತ್ತದ ಪೈರುಗಳು ; ಅಪಾರ ಬೆಳೆ ಹಾನಿ

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

yuvraj singh

ಹರ್ಯಾಣ ಪೊಲೀಸರಿಂದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಂಧನ!

rwytju11111111111

ಸೋಮವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.