ಐನ್ಸ್ಟೀನ್ ಮೀರಿಸಿದ ಬಾಲಕ
Team Udayavani, Jan 27, 2018, 9:35 AM IST
ಲಂಡನ್: ಭಾರತೀಯ ಮೂಲದ ಬಾಲಕ ಮೆಹುಲ್ ಗರ್ಗ್(10) ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಾನೆ. ಕುತೂಹಲಕಾರಿ ವಿಚಾರ ವೆಂದರೆ ವಿಶ್ವ ವಿಖ್ಯಾತ ವಿಜ್ಞಾನಿಗಳಾದ ಅಲ್ಬರ್ಟ್ ಐನ್ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ಸ್ರನ್ನೂ ಮೀರಿಸಿದ್ದಾನೆ. ಪರೀಕ್ಷೆಯಲ್ಲಿ ಈತ ಗರಿಷ್ಠ ಅಂದರೆ 162 ಅಂಕಗಳನ್ನು ಪಡೆದಿದ್ದಾನೆ. ಇದು ಐನ್ಸ್ಟೀನ್ ಮತ್ತು ಹಾಕಿಂಗ್ಸ್ರದ್ದಕ್ಕಿಂತ 2 ಪಾಯಿಂಟ್ಗಳಷ್ಟು ಹೆಚ್ಚಾಗಿ ರುವುದು ಗಮನಾರ್ಹ.
ಕಳೆದ ವರ್ಷ ಮೆಹುಲ್ ಗರ್ಗ್ನ ಸಹೋದರ 13 ವರ್ಷದ ಧ್ರುವ್ ಗರ್ಗ್ ಇದೇ ಪರೀಕ್ಷೆಯಲ್ಲಿ 162 ಅಂಕಗಳನ್ನು ಗಳಿಸಿದ್ದ. ಇಡೀ ಜಗತ್ತಿನಲ್ಲೇ ಶೇ.1ರಷ್ಟು ಮಂದಿ ಮಾತ್ರ ಈ ಮಟ್ಟದ ಐಕ್ಯೂ ಹೊಂದಿರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು