ಚೀನದಲ್ಲಿ 2ನೇ ಅಲೆ: ಕುಸಿದ ವ್ಯಾಪಾರ
Team Udayavani, Jun 25, 2020, 11:24 AM IST
ಸಾಂದರ್ಭಿಕ ಚಿತ್ರ
ಬೀಜಿಂಗ್: ಚೀನದಲ್ಲಿ ಕೋವಿಡ್ ಸೋಂಕು ಮತ್ತೆ ಮರುಕಳಿಸಿರುವ ಕಾರಣ ಅಲ್ಲಿಯ ಜನರು ಕರಾವಳಿ ಆಹಾರಗಳನ್ನು ಸೇವಿಸುವುದನ್ನು ಬಹುಪಾಲು ಬಿಟ್ಟಿದ್ದಾರೆ. ಅವರ ನಿತ್ಯದ ಆಹಾರ ಭಾಗವಾಗಿರುತ್ತಿದ್ದ ಸಾಲ್ಮನ್ ಮೀನು, ಇತರ ಮೀನು ಮತ್ತು ಸೀಗಡಿಗಳನ್ನು ಜನರು ಕೊಳ್ಳುತ್ತಿಲ್ಲ. ಜೊತೆಗೆ ಸೂಪರ್ ಮಾರ್ಕೆಟ್ಗಳಲ್ಲಿ ಕರಾವಳಿ ಆಹಾರಗಳನ್ನು ಇಡಲು ಜನರು ಅನುವು ಮಾಡುತ್ತಿಲ್ಲ ಎನ್ನಲಾಗಿದೆ. ಇದಷ್ಟೇ ಅಲ್ಲ ಜನರು ಗೋ ಮಾಂಸ ಮತ್ತು ಕುರಿ ಮಾಂಸವನ್ನೂ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಾಕ್ಡೌನ್ ಬಳಿಕ ಜನರು ರೆಸ್ಟೊರೆಂಟ್ಗೆ ಬರಲು ಆರಂಭಿಸಿದ್ದರು. ಆದರೆ 2ನೇ ಅಲೆಯ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪುನಃ ವ್ಯಾಪಾರ ಸಂಪೂರ್ಣ ಇಳಿಮುಖವಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್