ಹದಿನೇಳು ದಿನದಲ್ಲಿ 34 ಲಕ್ಷ ರೂ. ಭಿಕ್ಷಾಟನೆ!

Team Udayavani, Jun 11, 2019, 6:10 AM IST

ದುಬಾೖ: ಕೇವಲ 17 ದಿನದಲ್ಲಿ ದುಬಾೖನಲ್ಲಿ ಮಹಿಳೆಯೊಬ್ಬಳು ಅನುಕಂಪಗಿಟ್ಟಿಸುವ ಮೂಲಕ 34 ಲಕ್ಷ ರೂ. ಗಳಿಸಿದ್ದಾಳೆ. ಪತಿ ನನ್ನನ್ನು ತೊರೆದಿದ್ದು, ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ನನಗೆ ಹಣಕಾಸಿನ ನೆರವು ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಬೇಡಿಕೊಂಡಿದ್ದಳು. ಇದನ್ನು ಕಂಡು ಕರುಣಾಮಯಿಗಳು ಆಕೆಯ ಬ್ಯಾಂಕ್‌ ಖಾತೆಗೆ ಹಣ ಹಾಕಿದ್ದಾರೆ. ಆದರೆ ಈ ವಿಚಾರ ತಿಳಿದ ಆಕೆಯ ಪತಿ, ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದಿದ್ದಾನೆ. ಹೀಗಾಗಿ ಈಕೆಯ ವಿರುದ್ಧ ದುಬಾೖ ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ. ದುಬಾೖನಲ್ಲಿ ಆನ್‌ಲೈನ್‌ ಹಾಗೂ ಇತರ ವಿಧಾನಗಳ ಮೂಲಕ ಭಿಕ್ಷೆ ಬೇಡುವುದು ಅಪರಾಧ ವಾಗಿದ್ದು, ಯಾವುದೇ ಕಾರಣಕ್ಕೂ ಅನುಕಂಪದ ಆಧಾರದಲ್ಲಿ ಹಣ ನೀಡಬಾರದು ಎಂದು ಪೊಲೀಸರು ಜನಸಾಮಾನ್ಯರಿಗೆ ವಿನಂತಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ