100ನೇ ಮರಿ ಮೊಮ್ಮಗುವಿಗೆ ಅಜ್ಜಿಯಾದ 99ರ ವೃದ್ಧೆ!

Team Udayavani, Aug 18, 2022, 7:20 AM IST

100ನೇ ಮರಿ ಮೊಮ್ಮಗುವಿಗೆ ಅಜ್ಜಿಯಾದ 99ರ ವೃದ್ಧೆ!

ವಾಷಿಂಗ್ಟನ್‌: ದಶಕಗಳ ಹಿಂದೆ ಸನ್ಯಾಸಿನಿಯಾಗಬೇಕೆಂದು ಕನಸು ಹೊತ್ತಿದ್ದ ಯುವತಿಯೊಬ್ಬರು ಇದೀಗ 100ನೇ ಮರಿ ಮೊಮ್ಮಗುವಿಗೆ ಅಜ್ಜಿಯಾಗಿದ್ದಾರೆ!

ಹೌದು. ಅಮೆರಿಕದ ಮಾರ್ಗರೈಟ್‌ ಕೊಲ್ಲರ್‌ (99) ಇತ್ತೀಚೆಗೆ 100ನೇ ಮರಿ ಮೊಮ್ಮಗುವಿಗೆ ಅಜ್ಜಿಯಾಗಿದ್ದಾರೆ. ಕೊಲ್ಲರ್‌ ಚಿಕ್ಕವರಿದ್ದಾಗಲೇ ಸನ್ಯಾಸಿನಿಯಾಗಿ ದೀಕ್ಷೆ ಪಡೆಯಬೇಕು ಎಂದುಕೊಂಡಿದ್ದರಂತೆ. ಆದರೆ ವಿಲಿಯಮ್‌ ಅನ್ನು ಭೇಟಿ ಮಾಡಿದ ನಂತರ ಅವರಿಗೆ ಪ್ರೀತಿ ಹುಟ್ಟಿ, ವಿವಾಹವಾಗಿದ್ದಾರೆ.

40ನೇ ವಯಸ್ಸಿಗೇ ಕೊಲ್ಲರ್‌ ಮೊಮ್ಮಗುವನ್ನು ಕಂಡಿದ್ದಾರೆ. ಅವರಿಗೆ ಒಟ್ಟು 11 ಮಕ್ಕಳು ಹಾಗೂ 56 ಮೊಮ್ಮಕ್ಕಳಿದ್ದಾರೆ. ಈ 56 ಮೊಮ್ಮಕ್ಕಳ ಪೈಕಿ ಬಹುತೇಕರು ವಿವಾಹವಾಗಿದ್ದು ಒಟ್ಟು 100 ಮಕ್ಕಳೂ ಹುಟ್ಟಿವೆ.

ಸನ್ಯಾಸಿನಿ ಆಗಬೇಕಿದ್ದ ನಾನು ಈಗ 100ನೇ ಮರಿ ಮೊಮ್ಮಗುವಿನ ಜತೆ ಆಟವಾಡುತ್ತಿದ್ದೇನೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಕೊಲ್ಲರ್‌.

ಟಾಪ್ ನ್ಯೂಸ್

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

ಹೂಡೆ ಬೀಚ್‌: ನೀರುಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ

ದಿನೇಶ್‌ ಕಾರ್ತಿಕ್‌ ಕೈಗೆ ಟ್ರೋಫಿ ಕೊಟ್ಟ ಕಪ್ತಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asadasd

ಹಿಜಾಬ್‌ ಪ್ರತಿಭಟನೆ: ಇರಾನ್‌ನಲ್ಲಿ ಹಿಂಸಾಚಾರಕ್ಕೆ 50 ಬಲಿ

1-sad-adad

ರಷ್ಯಾದ ಶಾಲೆಯಲ್ಲಿ ಭೀಕರ ಗುಂಡಿನ ದಾಳಿ ; ಮಕ್ಕಳು ಸೇರಿ 13 ಬಲಿ

1-sssad

ಪಾಕಿಸ್ಥಾನ ವಾಯುಪಡೆಯ ಹೆಲಿಕಾಪ್ಟರ್ ಪತನ; 6  ಸೈನಿಕರು ಬಲಿ

thumb jai shankar

ಭಾರತದ ಬಗ್ಗೆ ಅಪಪ್ರಚಾರ: ಅಮೆರಿಕದ ಮಾಧ್ಯಮಗಳ ವಿರುದ್ಧ ಸಚಿವ ಜೈಶಂಕರ್ ಆಕ್ರೋಶ

ಇರಾನ್ ಹಿಜಾಬ್ ಪ್ರತಿಭಟನೆ: ಅಣ್ಣನ ಮೃತ ದೇಹದ ಮುಂದೆ ಕೂದಲು ಕತ್ತರಿಸಿ ತಂಗಿಯ ಆಕ್ರೋಶ..

MUST WATCH

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

ಹೊಸ ಸೇರ್ಪಡೆ

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.