ಕಮೋಡ್ನಲ್ಲಿ ಬೃಹತ್ ಗ್ರಾತದ ಹೆಬ್ಬಾವು!: ಬೆಚ್ಚಿ ಬಿದ್ದ ಮಹಿಳೆ; ವಿಡಿಯೋ ವೈರಲ್
Team Udayavani, Sep 10, 2022, 8:00 PM IST
ಥೈಲ್ಯಾಂಡ್ನ ಆ ಮಹಿಳೆಯೊಬ್ಬರ ಮನೆಯ ಬಾತ್ರೂಂಗೆ ಇತ್ತೀಚೆಗೆ ದೊಡ್ಡದೊಂದು ಹೆಬ್ಬಾವು ನುಗ್ಗಿತ್ತು. ಸುಮಾರು 12 ಅಡಿಯಷ್ಟು ಉದ್ದವಿದ್ದ ಆ ಹಾವು ಕಮೋಡ್ನಿಂದ ಬಾತ್ರೂಂ ಒಳಗೆ ಸೇರಿಕೊಂಡಿದೆ. ಗ್ಲಾಸ್ ಡೋರ್ ಇದ್ದ ಹಿನ್ನೆಲೆ ಬಾತ್ರೂಂನಿಂದ ಹೊರಬರಲಾಗದೆ ಅಲ್ಲಿಯೇ ಸಿಲುಕಿಕೊಂಡಿತ್ತು. ಮಹಿಳೆಯು ಪ್ರಾಣಿ ರಕ್ಷಣಾ ತಂಡಕ್ಕೆ ಕರೆ ಮಾಡಿದ್ದು, ಹೆಬ್ಬಾವನ್ನು ಹಿಡಿಸಿದ್ದಾರೆ.
ಹಾವನ್ನು ಹಿಡಿಯುವ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನೆಯಲ್ಲಿ ಎರಡು ಪುಟಾಣಿ ಬೆಕ್ಕಿನ ಮರಿಗಳೂ ಇದ್ದು, ಅವುಗಳು ಹಾವಿನ ಬಳಿಯೇ ಸುಳಿದಾಡುವುದನ್ನು ವಿಡಿಯೋದರಲ್ಲಿ ಕಾಣಬಹುದು. ನೆಟ್ಟಿಗರು ಬೆಕ್ಕಿನ ಮರಿಗಳ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿ ಕಾಮೆಂಟ್ಗಳನ್ನು ಮಾಡಲಾರಂಭಿಸಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು