ಪಿಜ್ಜಾ ಬೇಕೆಂದು ತುರ್ತು ಕರೆ ಮಾಡಿದ ಬಾಲಕ: ಮತ್ತೇನಾಯ್ತು ಗೊತ್ತಾ..?
Team Udayavani, Aug 8, 2019, 5:00 PM IST
ಫ್ಲೋರಿಡಾ: ಅರ್ಜೆಂಟಾಗಿ ನಂಗೆ ಒಂದು ಪಿಜ್ಜಾ ಬೇಕು.. ಬೇಗ.. ಹೀಗೊಂದು ಕರೆ ಪೊಲೀಸರಿಗೆ ಬಂದರೆ? ಅಚ್ಚರಿಗೊಳಗಾಗುವ ಸರದಿ ಪೊಲೀಸರದ್ದು. ತುರ್ತು ಕರೆಗಳೇ ಬರುವ ಫೋನ್ಗೆ ಪಿಜ್ಜಾ ಕೇಳಿ ಬಂದಿದ್ದು ಅಮೆರಿಕದ ಫ್ಲೋರಿಡಾದಲ್ಲಿ.
911 ನಂಬರ್ಗೆ 5 ವರ್ಷದ ಬಾಲಕ ಕರೆ ಮಾಡಿದ್ದು.. ಪೊಲೀಸರಿಗೂ ಅಚ್ಚರಿಯಾಗಿತ್ತು. ಆದರೆ ಇದು ಸುಮ್ಮನೆ ತಮಾಷೆಗೆ ಎಂದು ಕೂತಿರಲಿಲ್ಲ. ಆ ಹುಡುಗ ಕೇವಲ ಪಿಜ್ಜಾಕ್ಕಾಗಿ ಕರೆ ಮಾಡಿದನೋ..? ಬೇರೇನಾದರೂ ಸಮಸ್ಯೆ ಆಗಿದೆಯೇ? ಅಥವಾ ಮನೆಯಲ್ಲೇನಾದರೂ ಆಗಿದೆಯೇ ಎಂಬುದನ್ನು ತಿಳಿಯಲು ಕೂಡಲೇ ಪೊಲೀಸರು ಆ ನಂಬರ್ನ ಮನೆಗೆ ತೆರಳಿದರು.
ಇದೇ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಬಾಲಕನ ಕೋರಿಕೆ ಮನ್ನಿಸಿ ಪಿಜ್ಜಾವನ್ನೂ ತೆಗೆದುಕೊಂಡು ಹೋಗಿದ್ದರು. ಪೊಲೀಸರು ಬಂದಿದ್ದು ನೋಡಿ, ಮನೆಯವರಿಗೆ, ಬಾಲಕನಿಗೆ ಭಯ, ಅಚ್ಚರಿಯೂ ಆಗಿತ್ತಂತೆ.
ಬಾಲಕನ ಕಿತಾಪತಿ ಮನೆಯವರಿಗೆ ತಿಳಿಯದೇ ಆಗಿದ್ದು, ತುರ್ತು ಕರೆಗೆ ಕರೆ ಮಾಡಿದ್ದರಿಂದ ಹೀಗಾಗಿದೆ ಎಂದು ಪೊಲೀಸರು ಮನೆಯವರಿಗೆ ಹೇಳಿದ್ದಾರೆ. ಬಳಿಕ ಪೊಲೀಸರು ಆತನಿಗೆ ಪಿಜ್ಜಾ ನೀಡಿ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ