Udayavni Special

ಮೆಲ್ಬೊರ್ನ್ನಲ್ಲಿ ಚೂರಿ ದಾಳಿ: ಒಬ್ಬ ಸಾವು

Team Udayavani, Nov 10, 2018, 8:17 AM IST

w-31.jpg

ಮೆಲ್ಬೊರ್ನ್: ಆಸ್ಟ್ರೇಲಿಯಾದ ಪ್ರಮುಖ ನಗರ ಮೆಲ್ಬೊರ್ನ್ನಲ್ಲಿ ವ್ಯಕ್ತಿಯೊಬ್ಬ ಕಾರಿಗೆ ಬೆಂಕಿ ಹಚ್ಚಿದ್ದಲ್ಲದೆ, ಮೂವರಿಗೆ ಚೂರಿಯಿಂದ ಇರಿದಿದ್ದಾನೆ. ಈ ಘಟನೆಯಲ್ಲಿ ಒಬ್ಟಾತ ಅಸುನೀಗಿದ್ದು, ಉಳಿದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಗ್ರ ಸಂಘಟನೆ ಐಸಿಸ್‌ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ. ವಿಕ್ಟೋರಿ ಯಾದ ಪೊಲೀಸ್‌ ಆಯುಕ್ತ ಗ್ರಹಾಂ ಆಶrನ್‌ ಮಾತನಾಡಿ ಚೂರಿಯಿಂದ ದಾಳಿ ನಡೆಸಿದ ವ್ಯಕ್ತಿಯ ದಾಂಧಲೆಗೆ ಪೊಲೀಸರು ಕೂಡ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ರಾದ್ಧಾಂತಕ್ಕೆ ಕಾರಣನಾದ ವ್ಯಕ್ತಿಯನ್ನು ಬಂಧಿಸಿದ್ದಾರೆ. ದಾಳಿ ನಡೆಸಿದ ವ್ಯಕ್ತಿ ಕಾರಿಗೆ ಬೆಂಕಿ ಹಚ್ಚಿ ಅದರಿಂದ ಹೊರ ಬಂದ ಬಳಿಕ ಚೂರಿ ದಾಳಿ ನಡೆಸಿದ್ದಾನೆ ಎಂದಿದ್ದಾರೆ ಪೊಲೀಸರು. ಇದೊಂದು ಉಗ್ರ ಕೃತ್ಯವೇ ಎಂದು ಪೊಲೀಸರು ಖಚಿತಪಡಿಸುವಷ್ಟರಲ್ಲೇ ಐಎಸ್‌ ಉಗ್ರ ಸಂಘಟನೆ ಕೃತ್ಯದ ಹೊಣೆ ಹೊತ್ತುಕೊಂಡಿತು.

ಟಾಪ್ ನ್ಯೂಸ್

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

10

ನಾಲಿಗೆ ಹರಿಬಿಟ್ಟು ಜೈಲು ಸೇರಿದ ಬಾಲಿವುಡ್ ನಟಿ

ಮಹಾರಾಷ್ಟ್ರ; ಮತ್ತೆ ಕಠಿಣ ಕೋವಿಡ್ ನಿರ್ಬಂಧ ಘೋಷಣೆ, 4 ಗಂಟೆವರೆಗೆ ಅಂಗಡಿ ಬಂದ್

ಜು.7ರಿಂದ ಕೇರಳ – ದುಬೈ ವಿಮಾನ ಸಂಚಾರ ಆರಂಭ

ಜು.7ರಿಂದ ಕೇರಳ – ದುಬೈ ವಿಮಾನ ಸಂಚಾರ ಆರಂಭ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 226 ಅಂಕ ಏರಿಕೆ, 15,850ರ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 226 ಅಂಕ ಏರಿಕೆ, 15,850ರ ಗಡಿ ದಾಟಿದ ನಿಫ್ಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅರುಣಾಚಲ ಗಡಿ ಸಮೀಪ…ಟಿಬೆಟ್ ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಕೊಟ್ಟ ಚೀನಾ

ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾ

ಆ್ಯಂಟಿ ವೈರಸ್‌ ಸಾಫ್ಟ್ವೇರ್‌ ದಿಗ್ಗಜ ಮೆಕಾಫೀ ಆತ್ಮಹತ್ಯೆ

ಉಗ್ರ ಹಫೀಜ್ ನಿವಾಸದ ಹೊರಭಾಗದಲ್ಲಿ ಸ್ಫೋಟ ಪ್ರಕರಣ; ಸಿಟಿಡಿ ದಾಳಿ, ಹಲವರು ವಶಕ್ಕೆ

ಯುಕೆ ಯುದ್ಧನೌಕೆಯನ್ನು ಹಿಮ್ಮೆಟ್ಟಿಸಿದ ರಷ್ಯಾ

ಯುಕೆ ಯುದ್ಧನೌಕೆಯನ್ನು ಹಿಮ್ಮೆಟ್ಟಿಸಿದ ರಷ್ಯಾ

MUST WATCH

udayavani youtube

ಶೀಘ್ರದಲ್ಲೇ ಕಾಲೇಜು ಆರಂಭಕ್ಕೆ ಸಿದ್ಧತೆ : ಡಾ.ಸಿ.ಎಸ್.ಅಶ್ವತ್ಥನಾರಾಯಣ

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

ಹೊಸ ಸೇರ್ಪಡೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

10

ನಾಲಿಗೆ ಹರಿಬಿಟ್ಟು ಜೈಲು ಸೇರಿದ ಬಾಲಿವುಡ್ ನಟಿ

ಮಹಾರಾಷ್ಟ್ರ; ಮತ್ತೆ ಕಠಿಣ ಕೋವಿಡ್ ನಿರ್ಬಂಧ ಘೋಷಣೆ, 4 ಗಂಟೆವರೆಗೆ ಅಂಗಡಿ ಬಂದ್

ಮಹಾರಾಷ್ಟ್ರ; ಮತ್ತೆ ಕಠಿಣ ಕೋವಿಡ್ ನಿರ್ಬಂಧ ಘೋಷಣೆ, 4 ಗಂಟೆವರೆಗೆ ಅಂಗಡಿ ಬಂದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.