ಲೈಸೆನ್ಸ್, ವಿಮೆ ಇಲ್ಲದೆ 70 ವರ್ಷದಿಂದ ಕಾರು ಚಲಾಯಿಸುತ್ತಿದ್ದ!
Team Udayavani, Jan 30, 2022, 7:40 AM IST
ಸಾಂದರ್ಭಿಕ ಚಿತ್ರ.
ಲಂಡನ್: ಲೈಸೆನ್ಸ್ ಇಲ್ಲದೆ ಗಾಡಿ ಚಲಾಯಿಸಿದರೆ ಪೊಲೀಸರು ದಂಡದ ಮೊತ್ತದಿಂದಲೇ ನಿಮ್ಮನ್ನು ಬೆಚ್ಚಿ ಬೀಳಿಸಿಬಿಡುತ್ತಾರೆ. ಆದರೆ ಬ್ರಿಟನ್ನ ಪೊಲೀಸರು ಇತ್ತೀಚೆಗೆ ಒಬ್ಬ ವೃದ್ಧನ ಗಾಡಿ ನಿಲ್ಲಿಸಿ, ದಾಖಲೆ ಪರಿಶೀಲಿಸಿ ತಾವೇ ದಂಗಾಗಿದ್ದಾರೆ!
1938ರಲ್ಲಿ ಜನಿಸಿರುವ ಆ ವೃದ್ಧ, ತಮ್ಮ 12ನೇ ವಯಸ್ಸಿನಿಂದಲೇ ಕಾರು ಓಡಿಸುತ್ತಿದ್ದಾರಂತೆ. ಆದರೆ ಇಂದಿಗೂ ಅವರ ಬಳಿ ಪರವಾನಗಿಯಾಗಲೀ, ಇನ್ಶೂರೆನ್ಸ್ ಆಗಲಿ ಇಲ್ಲ. ಕಳೆದ 70 ವರ್ಷಗಳಿಂದಲೇ ಯಾವೊಬ್ಬ ಪೊಲೀಸ್ ಅಧಿಕಾರಿಯೂ ಅವರನ್ನು ತಡೆದೇ ಇಲ್ಲವಂತೆ. ಅದೃಷ್ಟವಶಾತ್ ಅವರು ಯಾವ ಅಪಘಾತಕ್ಕೂ ಒಳಗಾಗದ ಹಿನ್ನೆಲೆ ಅವರಿಗೆ ಎಲ್ಲಿಯೂ ಲೈಸೆನ್ಸ್ ಅಥವಾ ಗಾಡಿಯ ಇನ್ಶೂರೆನ್ಸ್ ಅವಶ್ಯಕತೆಯೇ ಬಂದಿಲ್ಲವಂತೆ!
ಇದನ್ನೂ ಓದಿ:ರಾಹುಲ್ ಗಾಂಧಿ ವಿರುದ್ಧ ಕೇಸು: ಫೆ.5ರಿಂದ ದಿನವಹಿ ವಿಚಾರಣೆ
ಈ ವಿಚಾರವನ್ನು ಅಲ್ಲಿನ ಪೊಲೀಸರೇ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, “ಈಗ ಆಟೋಮೆಟಿಕ್ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾ ಎಲ್ಲೆಡೆ ಅಳವಡಿಸಲಾಗಿದೆ. ಈ ರೀತಿ ಮಾಡಿದರೆ ದಂಡ ತೆರಬೇಕಾಗುತ್ತದೆ’ ಎಂದು ಜನರಿಗೆ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ