‘ಉಲ್ಕಾಶಿಲೆ’ಯಾಗಿ ಬಂದ ಅದೃಷ್ಟ: ಒಂದೇ ದಿನದಲ್ಲಿ ಅಗರ್ಭ ಶ್ರೀಮಂತನಾದ ಈ ವ್ಯಕ್ತಿ !

Team Udayavani, Nov 19, 2020, 5:56 PM IST

‘ಉಲ್ಕಾಶಿಲೆ’

ಇಂಡೋನೇಷ್ಯಾ: ಅದೃಷ್ಟ ಎನ್ನುವಂಥದ್ದು ಮನುಷ್ಯನ ಬದುಕನ್ನು ಅರೆಗಳಿಗೆಯಲ್ಲಿ ಬದಲಾಯಿಸಿ ಬಿಡುತ್ತದೆ. ಅದೃಷ್ಟ ಕೈ ಹಿಡಿದರೆ ಭಿಕ್ಷುಕನಾಗಿದ್ದವನು ಒಂದೇ ರಾತ್ರಿಯಲ್ಲಿ ಕುಬೇರನಾಗಬಲ್ಲ. ಅದೇ ಅದೃಷ್ಟ ಕೈ ಕೊಟ್ಟರೆ ಕುಬೇರ ಭಿಕ್ಷುಕನಾಗಲೂಬಹುದು. ಇಂತಹ ಹಲವಾರು ಸುದ್ದಿಗಳನ್ನು ನಾವು ಸರ್ವೆ ಸಾಮಾನ್ಯವಾಗಿ ನೋಡಿರುತ್ತೇವೆ.

ಈ ಅದೃಷ್ಟ ನಾನಾ ರೂಪದಲ್ಲಿ ಮನುಷ್ಯನ ಮನೆಬಾಗಿಲಿಗೆ ಬರಬಹುದು. ಇದು ಒಂದು ಉಲ್ಕೆಯಾಗಿಯೂ ಬರಬಹುದೆಂದರೆ ನೀವು ನಂಬುತ್ತೀರಾ! ಹೌದು. ಇಂತಹದ್ದೊಂದು ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಇಲ್ಲಿನ ಉತ್ತರ ಸುಮಾತ್ರಾದಲ್ಲಿ 33 ವರ್ಷದ ಜೋಶುವಾ ಹುಟಗಲುಂಗ್ ಎಂಬುವವರ ಮನೆ ಮೇಲೆ ಉಲ್ಕೆಯೊಂದು ಬಿದ್ದಿದೆ. ಇದರ ಪರಿಣಾಮ ಇವರು ಒಂದೇ ದಿನದಲ್ಲಿ ಆಗರ್ಭ ಶ್ರೀಮಂತರಾಗಿ ಬಿಟ್ಟಿದ್ದಾರೆ. ಹೇಗೆ ಅಂತೀರಾ?

ಈ ಉಲ್ಕಾಶಿಲೆಯ ಬೆಲೆಯೇ ಬರೋಬ್ಬರಿ 1.8 ಮಿಲಿಯನ್ ಯುಎಸ್ ಡಾಲರ್‌ಗಳು.  ಇದನ್ನು ಭಾರತದ ರೂಪಾಯಿಗೆ ಪರಿವರ್ತಿಸಿದರೆ  ಬರೋಬ್ಬರಿ 13.36 ಕೋಟಿ ರೂಪಾಯಿಗಳು..!

ಇದನ್ನೂ ಓದಿ: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಗೆ 10 ವರ್ಷಜೈಲು ಶಿಕ್ಷೆ

ಈ ಉಲ್ಕೆಯು ಒಟ್ಟು 2.1 ಕೆಜಿ ತೂಕವಿದ್ದು, ಸರಿಸುಮಾರು 4.5 ಶತಕೋಟಿ ವರ್ಷದಷ್ಟು ಹಳೆಯದಾಗಿದೆ ಎನ್ನಲಾಗಿದೆ. ಇದನ್ನು ವೈಜ್ಞಾನಿಕವಾಗಿ ಸಿಎಮ್1/2 ಕಾರ್ಬೊನೇಸಿಯಸ್ ಕೊಡ್ರೈಟ್ ಎಂದು ಹೇಳಲಾಗಿದೆ. ಇದು ಅತ್ಯಂತ ವಿರಳವಾದ ಉಲ್ಕಾ ಶಿಲೆ ಎಂಬುದಾಗಿ ವರದಿಯಾಗಿದೆ.

ಇದನ್ನೂ ಓದಿ: ಸರ್ಕಾರ ರಚನೆಯಾಗಿ ಮೂರೇ ದಿನದಲ್ಲಿ ನಿತೀಶ್ ಸಂಪುಟದ ಮೊದಲ ವಿಕೆಟ್ ಔಟ್!

ಟಾಪ್ ನ್ಯೂಸ್

kejriwal 2

ಉದಯಪುರ-ಅಮರಾವತಿ ಹತ್ಯೆಗಳನ್ನು ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

1-sf-s-fdf

ಪ್ರಧಾನಿ ಕಚೇರಿ ಅಧಿಕಾರಿ ಎಂದು ಡಿಸಿಗೆ ಕರೆ : ದೂರು ದಾಖಲು!

HDK

ಮಂಕುಬೂದಿ ಎರಚಿ…; ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಹೆಚ್ ಡಿಕೆ ಕಿಡಿ

ನೇತ್ರಾವತಿ ನದಿಗೆ ಈಜಲು ಹೋದ ಕಾಲೇಜು ವಿದ್ಯಾರ್ಥಿಗಳು : ಓರ್ವ ನಿರುಪಾಲು, ನಾಲ್ವರ ರಕ್ಷಣೆ

ನೇತ್ರಾವತಿ ನದಿಗೆ ಈಜಲು ಹೋದ ಐವರು ಯುವಕರು : ಓರ್ವ ನಿರುಪಾಲು, ನಾಲ್ವರ ರಕ್ಷಣೆ

ಹೆದ್ದಾರಿ ಅತಿಕ್ರಮಣಕ್ಕಿಲ್ಲಿ ರಹದಾರಿ ನೀಡಿದರ‍್ಯಾರು : ಹೇಳೋರು-ಕೇಳೋರು ಇಲ್ಲಿಲ್ಲ…

ಹೆದ್ದಾರಿ ಅತಿಕ್ರಮಣಕ್ಕಿಲ್ಲಿ ರಹದಾರಿ ನೀಡಿದವರ‍್ಯಾರು : ಹೆದ್ದಾರಿ ಸವಾರಿ ಆಯೋಮಯ..

accident

ಕಲಬುರಗಿ: ಕಾರು- ಟ್ಯಾಂಕರ್ ಅಪಘಾತ: ವಿದ್ಯಾರ್ಥಿಗಳಿಬ್ಬರ ದುರ್ಮರಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-18

ಇಸ್ಲಾಮಾಬಾದ್‌: ಭೀಕರ ಅಪಘಾತ ಕಂದಕಕ್ಕೆ ಬಸ್‌ ಉರುಳಿ 19 ಮಂದಿ ಸಾವು; ಹಲವರು ಗಂಭೀರ

Mexico mayor marries alligator dressed as a bride

ಸಂಪ್ರದಾಯವಂತೆ..: ಮೊಸಳೆಯನ್ನು ಮದುವೆಯಾದ ಮೇಯರ್| ವಿಡಿಯೋ ನೋಡಿ

thumb 2 kiss

433 ದಂಪತಿಯಿಂದ “ಸ್ಪಾಘೆಟ್ಟಿ ಕಿಸ್‌’ ದಾಖಲೆ!

48 ವರ್ಷಗಳ ಹಿಂದಿನ ರೆಸ್ಯೂಮ್‌ ಪ್ರಕಟಿಸಿದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌

48 ವರ್ಷಗಳ ಹಿಂದಿನ ರೆಸ್ಯೂಮ್‌ ಪ್ರಕಟಿಸಿದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌

48 ವರ್ಷ ಹಳೆಯ ತಮ್ಮ ರೆಸ್ಯೂಮ್ ಹಂಚಿಕೊಂಡ ಬಿಲ್ ಗೇಟ್ಸ್

ನಿಮಗೂ ಸ್ಪೂರ್ತಿಯಾಗಬಹುದು…; 48 ವರ್ಷ ಹಳೆಯ ತಮ್ಮ ರೆಸ್ಯೂಮ್ ಹಂಚಿಕೊಂಡ ಬಿಲ್ ಗೇಟ್ಸ್

MUST WATCH

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

udayavani youtube

ಎಂ.ಎಸ್ ಧೋನಿಯ 17 ವರ್ಷ ಹಿಂದಿನ ದಾಖಲೆ ಮುರಿದ ರಿಷಭ್ ಪಂತ್

udayavani youtube

ಮಲ್ಪೆಯಲ್ಲಿ ಲಂಗರು ಹಾಕಿದ್ದ ದೋಣಿಯ ಅವಶೇಷ ಕಾಪು ಪರಿಸರದಲ್ಲಿ ಪತ್ತೆ… ಅಪಾರ ನಷ್ಟ

udayavani youtube

ಹುಣಸೂರು : ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂಪಾಯಿ ನಷ್ಟ… ಕಂಗಾಲಾದ ಮಾಲೀಕ

ಹೊಸ ಸೇರ್ಪಡೆ

kejriwal 2

ಉದಯಪುರ-ಅಮರಾವತಿ ಹತ್ಯೆಗಳನ್ನು ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

1-sf-s-fdf

ಪ್ರಧಾನಿ ಕಚೇರಿ ಅಧಿಕಾರಿ ಎಂದು ಡಿಸಿಗೆ ಕರೆ : ದೂರು ದಾಖಲು!

HDK

ಮಂಕುಬೂದಿ ಎರಚಿ…; ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಹೆಚ್ ಡಿಕೆ ಕಿಡಿ

ನೇತ್ರಾವತಿ ನದಿಗೆ ಈಜಲು ಹೋದ ಕಾಲೇಜು ವಿದ್ಯಾರ್ಥಿಗಳು : ಓರ್ವ ನಿರುಪಾಲು, ನಾಲ್ವರ ರಕ್ಷಣೆ

ನೇತ್ರಾವತಿ ನದಿಗೆ ಈಜಲು ಹೋದ ಐವರು ಯುವಕರು : ಓರ್ವ ನಿರುಪಾಲು, ನಾಲ್ವರ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.