ಟ್ರಂಪ್‌ರಿಂದ ಅಧಿಕಾರ ದುರುಪಯೋಗ

Team Udayavani, Dec 5, 2019, 7:52 PM IST

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಭಾರತೀಯ ಮೂಲದ ಅಮೆರಿಕ ಸಂಸದೆ ಪ್ರಮೀಳಾ ಜಯಪಾಲ್‌ ವಾಗ್ಧಾಳಿ ನಡೆಸಿದ್ದಾರೆ.

ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ವ್ಯಕ್ತಿಯನ್ನು ವಿರೋಧಿಸದಿದ್ದರೆ, ಅದು ಅಪಾಯಕಾರಿ ಸಂದೇಶವನ್ನು ಭವಿಷ್ಯಕ್ಕೆ ಉಳಿಸಿದಂತಾಗುತ್ತದೆ ಎಂದು ಭಾರತ-ಅಮೆರಿಕ ಸಮುದಾಯದ ಸಂಸದೆ ತಿಳಿಸಿದ್ದಾರೆ.

ಟ್ರಂಪ್‌ಗೆ ವಾಗ್ಧಂಡನೆ ವಿಧಿಸುವ ನಿಲುವಳಿ ಹಿನ್ನೆಲೆಯಲ್ಲಿ ನಡೆದ, ಅತ್ಯಂತ ಮಹತ್ವದ ಸಂಸದೀಯ ನ್ಯಾಯ ಸಮಿತಿ ವಿಚಾರಣೆ ವೇಳೆ ಪ್ರಮೀಳಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟ್ರಂಪ್‌ರನ್ನು ಈಗ ವಿರೋಧಿಸದಿದ್ದರೆ, ಭವಿಷ್ಯದಲ್ಲಿ ಎಲ್ಲ ಅಧ್ಯಕ್ಷರು ತಮ್ಮ ಸ್ವಹಿತವನ್ನೇ ಜನರ ಎದುರು ಮಂಡಿಸಬಹುದು ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ