ಗಣಪತಿಗೆ ಅವಮಾನ: ಹಿಂದೂಗಳ ಕ್ಷಮೆ ಕೋರಿದ ರಿಪಬ್ಲಿಕ್ ಪಕ್ಷ
Team Udayavani, Sep 21, 2018, 12:15 PM IST
ಹೂಸ್ಟನ್: ಹಿಂದೂಗಳ ದೇವರಾದ ಗಣೇಶನನ್ನು ತನ್ನ ಜಾಹೀರಾತಿನಲ್ಲಿ ವ್ಯಂಗ್ಯವಾಗಿ ಬಳಸಿಕೊಂಡಿದ್ದಕ್ಕಾಗಿ ಅಮೆರಿಕದ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಹಿಂದೂಗಳ ಕ್ಷಮೆ ಕೋರಿದೆ.
ಇತ್ತೀಚೆಗೆ ಜರುಗಿದ ಗಣೇಶ ಚತುರ್ಥಿಯ ದಿನ ಪತ್ರಿಕೆಗಳಲ್ಲಿ ನೀಡಲಾಗಿದ್ದ ಜಾಹೀರಾತಿನಲ್ಲಿ ಕತ್ತೆಯ ಮೇಲೆ ಕೂತಿದ್ದ ಗಣೇಶನ ಕಾಲ್ಪನಿಕ ಚಿತ್ರ ಪ್ರಕಟಿಸಲಾಗಿತ್ತು.
ರಿಪಬ್ಲಿಕನ್ ಪಕ್ಷದ ಗುರುತು ಆನೆ ಆಗಿದ್ದು, ವಿಪಕ್ಷ ಡೆಮಾಕ್ರಾಟ್ನ ಗುರುತು ಕತ್ತೆ ಆಗಿರುವ ಹಿನ್ನೆಲೆಯಲ್ಲಿ, ಈ ಚಿತ್ರದ ಕೆಳಗಿನ ಅಡಿಬರಹದಲ್ಲಿ “ಮತದಾರರೇ ನಿಮಗೆ ಕತ್ತೆ ಬೇಕೋ, ಆನೆ ಬೇಕೋ? ನೀವೇ ಆರಿಸಿರಿ’ ಎಂದು ಲೇವಡಿ ಮಾಡಲಾಗಿತ್ತು. ಹಾಗಾಗಿ, ಇದು ವಿವಾದಕ್ಕೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು