ಅಫ್ಘಾನಿಸ್ಥಾನ: ತಾಲಿಬಾನ್ ಉಗ್ರರಿಂದ 20 ಸೈನಿಕರು, ಪೊಲೀಸರ ಹತ್ಯೆ
Team Udayavani, Apr 4, 2019, 6:55 PM IST
ಕಾಬೂಲ್ : ಅಫ್ಘಾನಿಸ್ಥಾನದ ಪಶ್ಚಿಮ ಬದ್ಗೀಸ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಸರಕಾರಿ ಕಾರ್ಯಾಲಯದ ಆವರಣವನ್ನು ಪ್ರವೇಶಿಸಿ 20 ಸೈನಿಕರನ್ನು ಮತ್ತು ಪೊಲೀಸರನ್ನು ಹತ್ಯೆಗೈದರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಪ್ರತಿನಿಧಿಗಳೊಂದಿಗೆ ಶಾಂತಿ ಮಾತುಕತೆ ನಡೆಸುತ್ತಿರುವಂತೆಯೇ ಇತ್ತ ಅಫ್ಘಾನ್ ಭದ್ರತಾ ಪಡೆಯನ್ನು ಗುರಿ ಇರಿಸಿ ದಿನ ನಿತ್ಯ ದಾಳಿ ನಡೆಸುತ್ತಿರುವ ತಾಲಿಬಾನ್ ಉಗ್ರರಿಂದ ನಡೆದಿರುವ ಹೊಸ ಹತ್ಯಾಕಾಂಡ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಮತ್ತು ದಿನಪೂರ್ತಿ ನಡೆದಿರುವ ಈ ಕಾಳಗದಲ್ಲಿ ಅಫ್ಘಾನ್ ಸೈನಿಕರ ಸಾವಿನ ಸಂಖ್ಯೆ ಹೆಚ್ಚಬಹುದೆಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ