ಆಫ್ರಿಕಾ ದಂಡಕಾರಣ್ಯವೂ ಭಸ್ಮ
ಉಪಗ್ರಹ ಆಧಾರಿತ ಚಿತ್ರಗಳ ಮೂಲಕ ನಾಸಾ ಮಾಹಿತಿ
Team Udayavani, Aug 28, 2019, 5:07 AM IST
ವಾಷಿಂಗ್ಟನ್: ವಿಶ್ವದ ಅತಿ ಮಹತ್ವದ ಕಾಡುಗಳಲ್ಲೊಂದಾದ ಅಮೆಜಾನ್, ಕಾಡ್ಗಿಚ್ಚಿನಿಂದ ಭಸ್ಮವಾಗುತ್ತಿರುವುದರ ಜತೆಯಲ್ಲೇ ಜಗತ್ತಿನ ಎರಡನೇ ಅತಿ ದೊಡ್ಡ ಜೀವವೈವಿಧ್ಯದ ದಂಡಕಾರಣ್ಯ ಎಂದೇ ಪ್ರಸಿದ್ಧವಾದ ಆಫ್ರಿಕಾ ಖಂಡದ ಮಧ್ಯಭಾಗದ ಅರಣ್ಯಗಳೂ ಹೊತ್ತಿ ಉರಿಯುತ್ತಿವೆ ಎಂದು ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ನಾಸಾ) ತಿಳಿಸಿದೆ.
ತನ್ನ ಮಾಹಿತಿಗೆ ಪೂರಕವಾಗಿ ಉಪಗ್ರಹ ಆಧಾರಿತ ಚಿತ್ರಗಳನ್ನು ಬಿಡುಗಡೆ ಮಾಡಿರುವ ನಾಸಾ, ಆಫ್ರಿಕಾ ಖಂಡದ ಮಧ್ಯದಲ್ಲಿರುವ ಕಾಂಗೋ ಗಣರಾಜ್ಯದಿಂದ ಹಿಡಿದು, ಪೂರ್ವ ಭಾಗದ ಅಂಗೋಲ, ಗಬನ್ ರಾಷ್ಟ್ರಗಳು ಹಾಗೂ ದಕ್ಷಿಣ ಆಫ್ರಿಕಾದ ಈಶಾನ್ಯ ಭಾಗದಲ್ಲಿನ ಕಾಡುಗಳಲ್ಲಿ ಬೆಂಕಿ ಅಗಾಧವಾಗಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು