ಭಾರತೀಯ ಸಿಬ್ಬಂದಿಗೆ ಸ್ವಯಂ ಪ್ರೇರಿತವಾಗಿ ಕೆಲಸ ಬಿಡಿ ಎಂದ ಬೆಟರ್ ಡಾಟ್ ಕಾಮ್
Team Udayavani, May 17, 2022, 6:25 AM IST
ವಾಷಿಂಗ್ಟನ್: ಕೆಲ ತಿಂಗಳ ಹಿಂದೆ ಜೂಮ್ ಕಾಲ್ನಲ್ಲೇ 900 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಸುದ್ದಿಯಾಗಿದ್ದ “ಬೆಟರ್ ಡಾಟ್ ಕಾಮ್’ ಸಂಸ್ಥೆ ಇದೀಗ ಮತ್ತೆ ಸುದ್ದಿಯಲ್ಲಿದೆ.
ಸಂಸ್ಥೆಯು ಭಾರತೀಯ ಸಿಬ್ಬಂದಿಗೆ ಸ್ವಯಂ ಪ್ರೇರಿತವಾಗಿ ಕೆಲಸ ಬಿಡಿ ಎಂದು ಹೇಳಿ, “ಆಪ್ಶನ್ ಟು ಲೀವ್’ ಆಯ್ಕೆ ತೆರೆದಿದೆ.
ಸಾಕಷ್ಟು ಸಿಬ್ಬಂದಿಯೂ ಸಂಸ್ಥೆಯಿಂದಾಗಿ ಬೇಸತ್ತಿದ್ದು, ಸುಮಾರು 920 ಸಿಬ್ಬಂದಿ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಹಿಂದೆ ಜೂಮ್ ಕಾಲ್ನಲ್ಲಿ ಅಮೆರಿಕ ಮತ್ತು ಭಾರತದ 900 ಸಿಬ್ಬಂದಿಯನ್ನು ಕೆಲಸದಿಂದ ತೆಗೆದ ನಂತರ 2022ರ ಏಪ್ರಿಲ್ನಲ್ಲಿ ಸಂಸ್ಥೆ ಮತ್ತೆ 1000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿತ್ತು. ಸಂಸ್ಥೆಯ ವ್ಯವಹಾರದಲ್ಲಿ ಸಾಕಷ್ಟು ಏರಿಳಿತವಾದ್ದರಿಂದ ಈ ನಿರ್ಧಾರ ಅಗತ್ಯ ಎಂದು ಸಂಸ್ಥೆ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು