ಅತಿ ಕಡಿಮೆ ದೂರಕ್ಕೆ ವಿಮಾನಯಾನ
Team Udayavani, Jul 2, 2019, 5:00 AM IST
ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ನ ಎಮಿರೇಟ್ಸ್ ವೈಮಾನಿಕ ಸಂಸ್ಥೆಯು ದುಬಾೖ ಮತ್ತು ಮಸ್ಕತ್ ಮಧ್ಯೆ ವಿಮಾನಯಾನ ಆರಂಭಿಸಿದ್ದು, ಇದು ವಿಶ್ವದ ಅತ್ಯಂತ ಕಡಿಮೆ ಅವಧಿಯ ವಿಮಾನ ಮಾರ್ಗವಾಗಿದೆ. ಈ ಏರ್ಬಸ್ ದುಬಾೖ ಮತ್ತು ಮಸ್ಕತ್ ಮಧ್ಯೆ 40 ನಿಮಿಷಗಳಲ್ಲಿ ಸಂಚರಿಸುತ್ತದೆ!. ವಿಶೇ ಷ ವೆಂದರೆ, ಈ ಏರ್ಬಸ್ ಎ380 ವಿಮಾನವನ್ನು ಸ್ವಚ್ಛಗೊಳಿಸಲು ಬೇಕಾಗುವ ಸಮಯ 35 ನಿಮಿಷ.
ಇನ್ನು ದುಬಾೖನಿಂದ ಮಸ್ಕತ್ಗೆ ಕೇವಲ 340 ಕಿ.ಮೀ ದೂರವಾಗಿದ್ದು, ಏರ್ಬಸ್ನಲ್ಲಿ ಅಳವಡಿಸಲಾಗಿರುವ ಕೇಬಲ್ನ ಉದ್ದವೇ 500 ಕಿ.ಮೀ ಎಂದು ಎಮಿರೇಟ್ಸ್ ಸೋಮ ವಾರ ಟ್ವೀಟ್ ಮಾಡಿ ಈ ವಿಮಾನಯಾನ ಮಾರ್ಗದ ವಿಶೇಷಗಳನ್ನು ಪ್ರಕಟಿಸಿದೆ.
ಈ ಸೇವೆಯು ಎಮಿರೇಟ್ಸ್ನ ಈ ಹಿಂದಿನ ದಾಖಲೆಯನ್ನೇ ಮೀರಿಸಿದೆ. ಈ ಹಿಂದೆ ಎಮಿರೇಟ್ಸ್ ದುಬಾೖನಿಂದ ದೋಹಾಗೆ ಅತಿ ಕಡಿಮೆ ದೂರದ ವಿಮಾನಯಾನ ಆರಂಭಿಸಿತ್ತು. ಅನಂತರ ಉಭಯ ದೇಶಗಳ ಮಧ್ಯದ ಸಂಘರ್ಷದಿಂದ ಇದು ಸ್ಥಗಿತಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ