ಅಂಟಾರ್ಟಿಕಾದಲ್ಲಿ ದಾಖಲೆಯ 20.75 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲು

ಅಂಟಾರ್ಟಿಕದಲ್ಲಿ ದಾಖಲೆಯ ತಾಪಮಾನ

Team Udayavani, Feb 14, 2020, 9:42 PM IST

ಅಂಟಾರ್ಟಿಕಾದಲ್ಲಿ ದಾಖಲೆಯ ತಾಪಮಾನ ದಾಖಲುಗೊಂಡಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಿಂದೆ ಹಿಮಾವೃತ ಈ ಪ್ರದೇಶದಲ್ಲಿ ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಷಿಯಸ್ ದಾಖಲುಗೊಂಡಿದ್ದೇ ಅಧಿಕ ತಾಪಮಾನವಾಗಿತ್ತು. ಇದೀಗ 20.75 ಡಿಗ್ರಿ ಸೆಲ್ಷಿಯಸ್ ಅಂದರೆ 69.35 ಫ್ಯಾರನ್ ಹೀಟ್ ತಾಪಮಾನ ದಾಖಲುಗೊಂಡಿರುವುದು ವಿಜ್ಞಾನಿಗಳನ್ನು ಕಳವಳಕ್ಕೀಡುಮಾಡಿದೆ.

ಬ್ರಝಿಲ್ ವಿಜ್ಞಾನಿ ಕಾರ್ಲೋಸ್ ಚಾಫೆರ್ ಅವರು ಪ್ರತಿಕ್ರಿಯಿಸಿ, ‘ಇಷ್ಟು ಅಧಿಕ ತಾಪಮಾನವನ್ನು ಈ ಪ್ರದೇಶದಲ್ಲಿ ಹಿಂದೆಂದೂ ನಾವು ಕಂಡಿರಲಿಲ್ಲ’ ಎಂದಿದ್ದಾರೆ.

ಈ ಹಿಮಖಂಡದ ದ್ವೀಪ ಪ್ರದೇಶವೊಂದರಲ್ಲಿ ಇರುವ ನಿಗಾವಣೆ ಕೇಂದ್ರದಲ್ಲಿ ಫೆಬ್ರವರಿ 9ರಂದು ಈ ತಾಪಮಾನವನ್ನು ದಾಖಲುಮಾಡಿಕೊಳ್ಳಲಾಗಿದೆ.

ಅಂಟಾರ್ಟಿಕದಲ್ಲಿರುವ ಸೇಮೌರ್ ದ್ವೀಪ ಪ್ರದೇಶದಲ್ಲಿ ಈ ತಾಪಮಾನ ದಾಖಲುಗೊಂಡಿದ್ದು ಇದು ಅರ್ಜೇಂಟಿನಾದ ಮರಂಬಿಯೋ ಸಂಶೋಧನಾ ಕೇಂದ್ರವಿರುವ ಸ್ಥಳವೂ ಆಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಳ್ತಂಗಡಿ: ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಶನಿವಾರ ಮುಂಜಾನೆ ಬೆಳ್ಳಿ ರಥೋತ್ಸವ ನಡೆಯಿತು. ಧರ್ಮಾಧಿಕಾರಿ...

  • ಜೈಪುರ: ಕಾಮಗಾರಿ ಆರಂಭಿಸಿದ ಮೂರು ಅಥವಾ ಮೂರೂವರೆ ವರ್ಷಗಳ‌ ಒಳಗೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ...

  • ಉಡುಪಿ: ಬರ್ಮಿಂಗ್‌ಹ್ಯಾಮ್‌ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಸರ್‌ ಡೇವಿಡ್‌ ಈಸ್ಟ್‌ವುಡ್‌ ಮತ್ತು ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಚ್‌....

  • ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರಗಾ ಮಿಗಳ ಸಂಖ್ಯೆ ಕಡಿಮೆ ಯಾಗುತ್ತಿದ್ದು, ಪ್ರಸಕ್ತ ವರ್ಷ ನಡೆದ 12 ಕಾರ್ಯಾಚರಣೆ ಗಳಲ್ಲಿ 25 ಉಗ್ರರನ್ನು ಹತ್ಯೆಗೈದಿರುವುದಾಗಿ...

  • ವಿದ್ಯಾರ್ಥಿಗಳಿಗಂತೂ ಪರೀಕ್ಷೆಯ ಹೊತ್ತಲ್ಲಿ ದೈವ ಭಕ್ತಿ ಅಧಿಕ. "ಈ ಒಂದು ಬಾರಿ ಪಾಸು ಮಾಡಿಬಿಡಪ್ಪ ದೇವರೇ, ಮುಂದಿನ ಬಾರಿ ಖಂಡಿತ ಓದುತ್ತೀನಿ' ಎಂದು ಪ್ರಾರ್ಥಿಸುತ್ತಾರೆ....