ಅಲ್‌ ಕಾಯಿದಾ ಉಗ್ರ ಆಸಿಂ ಉಮರ್‌ ಹತ್ಯೆ

Team Udayavani, Oct 9, 2019, 5:32 AM IST

ಕಾಬೂಲ್‌: ಅಲ್‌ ಕಾಯಿದಾ ಉಗ್ರ ಸಂಘಟನೆಯ ಭಾರತೀಯ ಉಪಖಂಡದ ಮುಖ್ಯಸ್ಥ ಹಾಗೂ ಭಾರತದವನೇ ಆದ ಉಗ್ರ ಆಸಿಂ ಉಮರ್‌ನನ್ನು ಹತ್ಯೆಗೈದಿರುವುದಾಗಿ ಅಮೆರಿಕ-ಅಫ್ಘಾನ್‌ ಜಂಟಿ ಕಾರ್ಯಪಡೆ ತಿಳಿಸಿದೆ.

ಅಫ್ಘಾನಿಸ್ಥಾನದ ಹೆಲ್ಮಂಡ್‌ ಪ್ರಾಂತ್ಯದ ತಾಲಿಬಾನಿ ಅಡಗುದಾಣದ ಮೇಲೆ ದಾಳಿ ನಡೆಸಿ ಉಮರ್‌ನನ್ನು ಹೊಡೆದುರುಳಿಸಲಾಗಿದೆ. ಭಾರತ, ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶದಲ್ಲಿ ಅಲ್‌ ಕಾಯಿದಾ ಬೇರೂರುವಂತೆ ಮಾಡುವ ಸಲುವಾಗಿ 2014ರಲ್ಲಿ ಅಲ್‌ ಕಾಯಿದಾ ನಾಯಕ ಐಮನ್‌ ಅಲ್‌-ಜವಾಹಿರಿ ಎಕ್ಯೂಐಎಸ್‌(ಭಾರತೀಯ ಉಪಖಂಡದಲ್ಲಿ ಅಲ್‌ ಕಾಯಿದಾ) ರಚನೆ ಬಗ್ಗೆ ಘೋಷಿ ಸಿದ್ದ. ಸೆ.23ರಂದು ನಡೆದ ಕಾರ್ಯಾಚರಣೆಯಲ್ಲಿ ಉಮರ್‌ನೊಂದಿಗೆ ಇತರ 6 ಎಕ್ಯೂಐಎಸ್‌ ಉಗ್ರರನ್ನು (ಹೆಚ್ಚಿನವರು ಪಾಕಿಸ್ಥಾನೀಯರು) ಕೂಡ ಹತ್ಯೆ ಗೈಯ್ಯಲಾಗಿದೆ ಎಂದು ಅಫ್ಘಾನ್‌ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ