ಪಾಕ್‌ ಕರಾವಳಿಯಲ್ಲಿಲ್ಲ ತೈಲ ನಿಕ್ಷೇಪ

Team Udayavani, May 20, 2019, 6:02 AM IST

ಕರಾಚಿ: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ದೇಶವನ್ನು ತೈಲ ನಿಕ್ಷೇಪಗಳು ಕೈ ಹಿಡಿಯಲಿವೆ ಎಂದು ನಂಬಿದ್ದ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಈಗ ಆಘಾತಕಾರಿ ಸುದ್ದಿ ಬಂದಿದೆ. ಕರಾಚಿ ಕರಾವಳಿಯಲ್ಲಿ ಕೆಕ್ರಾ -1 ಶೋಧದಲ್ಲಿ ಯಾವುದೇ ತೈಲ ನಿಕ್ಷೇಪ ಕಂಡುಬಂದಿಲ್ಲ. ಇಲ್ಲಿ ತೈಲ ನಿಕ್ಷೇಪ ಲಭ್ಯವಾಗಲಿದೆ ಎಂಬ ಭಾರೀ ನಿರೀಕ್ಷೆಯನ್ನು ಪ್ರಧಾನಿ ಇಮ್ರಾನ್‌ ಹೊಂದಿದ್ದರು. ಅಮೆರಿಕದ ಎಕ್ಸಾನ್‌ ಮೊಬೈಲ್, ಇಟಲಿಯ ಇಎನ್‌ಐ ಮತ್ತು ಇತರ ಕಂಪೆನಿಗಳು ಇಲ್ಲಿ ಶೋಧ ಕಾರ್ಯ ನಡೆಸಿದ್ದವು. ಒಟ್ಟು 5,500 ಮೀಟರ್‌ ಆಳದವರೆಗೆ ಕೊರೆದಾಗಲೂ ಇಲ್ಲಿ ತೈಲ ನಿಕ್ಷೇಪ ಕಂಡುಬಂದಿಲ್ಲ ಎಂದು ಇಮ್ರಾನ್‌ ಖಾನ್‌ರ ವಿಶೇಷ ಸಹಾಯಕ ನದೀಮ್‌ ಬಾಬರ್‌ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ