ಗುಜರಾತ್‌ನಲ್ಲಿ ಎನ್‌ಡಿಬಿ ಪ್ರಾಂತೀಯ ಕಚೇರಿ
Team Udayavani, May 20, 2022, 7:16 PM IST
ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆ ಶುರುವಾಗಿದ್ದ ಬ್ರಿಕ್ಸ್ ರಾಷ್ಟ್ರಗಳ “ನ್ಯೂ ಡೆವಲೆಪ್‌ಮೆಂಟ್ ಬ್ಯಾಂಕ್’ನ (ಎನ್‌ಡಿಬಿ) ಗುಜರಾತ್ ಇಂಟರ್‌ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿಯಲ್ಲಿ (ಜಿಐಎಫ್ ಟಿ ಸಿಟಿ) ತನ್ನ ಪ್ರಾಂತೀಯ ಕಚೇರಿಯನ್ನು ಆರಂಭಿಸಲಿದೆ.
ಭಾರತ, ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾಗಿದ್ದು, ಈ ದೇಶಗಳ ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿಯ ಉದ್ದೇಶದಿಂದ ಎನ್‌ಡಿಬಿ ಬ್ಯಾಂಕ್ ಸ್ಥಾಪಿಸಲಾಗಿದೆ.
ಇದನ್ನೂ ಓದಿ:ಕಾಲಾವಕಾಶ ಕೇಳಿದ ಹೊರತಾಗಿಯೂ ಶರಣಾದ ನವಜೋತ್ ಸಿಂಗ್ ಸಿಧು
2015ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಬ್ಯಾಂಕ್‌ನ ಪ್ರಧಾನ ಕಚೇರಿ ಶಾಂಘೈನಲ್ಲಿದೆ.