ಬ್ರೆಜಿಲ್ ಅಧ್ಯಕ್ಷರಿದ್ದ ವಿಡಿಯೊ ಮೀಟಿಂಗಲ್ಲಿ ವ್ಯಕ್ತಿಯ ‘ನಗ್ನಾವತಾರ’
Team Udayavani, May 21, 2020, 1:05 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಸರಕಾರದ ಮೀಟಿಂಗ್ಗಳೂ ಈಗ ವರ್ಚುವಲ್ ಆಗಿಯೇ ನಡೆಯುತ್ತಿವೆ.
ಬ್ರೆಜಿಲ್ ಅಧ್ಯಕ್ಷರಿದ್ದ ಮೀಟಿಂಗ್ ಕೂಡ ಹೀಗೆಯೇ ‘ಝೂಮ್’ ಮೂಲಕ ನಡೆಯುತ್ತಿತ್ತು. ನಡುವೆ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ನಗ್ನಾವತಾರದಲ್ಲಿ ಕಾಣಿಸಿಕೊಂಡು, ರಾಷ್ಟ್ರದ ಮರ್ಯಾದೆಯನ್ನೇ ಹರಾಜಿಗಿಟ್ಟಿದ್ದಾನೆ.
ಸಾವೊ ಪೌಲೊ ರಾಜ್ಯದ ಕೈಗಾರಿಕೆಗಳ ಒಕ್ಕೂಟದ ಜತೆಗಿನ ಮೀಟಿಂಗ್ನಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸಾನಾರೊ ಇದ್ದರು. ಲಾಕ್ಡೌನ್ ಪರಿಣಾಮ ಚರ್ಚಿಸುತ್ತಿರುವಾಗ, ಇದ್ದಕ್ಕಿದ್ದಂತೆ ಒಬ್ಬ ಸದಸ್ಯ ಎದ್ದು ಹೋಗಿ, ಕೆಲವೇ ಕ್ಷಣಗಳಲ್ಲಿ ನಗ್ನಾವಸ್ಥೆಯಲ್ಲಿ ಕ್ಯಾಮೆರಾದ ಮುಂದೆ ಹಾಜರಿದ್ದ.
ಕ್ಯಾಮೆರಾ ಆಫ್ ಮಾಡಲು ಮರೆತಿದ್ದೇ ಈ ಯಡವಟ್ಟಿಗೆ ಕಾರಣವಾಗಿದೆ. ಅನಂತರ, ಅಲ್ಲಿದ್ದ ಸಚಿವರು, “ಆರ್ಥಿಕ ನಷ್ಟದ ತಾಪ ತಾಳಲಾರದೆ, ತಣ್ಣಗಾಗಿ ಬರಲು ಅವರು ಸ್ನಾನಕ್ಕೆ ಹೋಗಿದ್ದರು’ ಎಂದು ರಾಷ್ಟ್ರಾಧ್ಯಕ್ಷರಿಗೆ ಸಮಜಾಯಿಷಿ ಕೊಟ್ಟರಂತೆ. ದುರಂತ, ಆ ವಿಡಿಯೊ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ