ಹಿಜಾಬ್‌, ಟರ್ಬನ್‌ ನಿಷೇಧಿಸಿದ ಕೆನಡಾ

Team Udayavani, Jun 19, 2019, 5:00 AM IST

ಕೆನಡಾ: ಸರ್ಕಾರಿ ಅಧಿಕಾರಿಗಳು ಧಾರ್ಮಿಕ ಗುರುತು ಧರಿಸುವುದನ್ನು ನಿಷೇಧಿಸುವ ಮಸೂದೆಗೆ ಕೆನಡಾದ ಕ್ಯೂಬೆಕ್‌ ಪ್ರಾಂತ್ಯದ ಜನಪ್ರತಿನಿಧಿಗಳು ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಇಲ್ಲಿನ ಸರ್ಕಾರಿ ಅಧಿಕಾರಿಗಳು ಸಿಖ್ಬರ ಪೇಟ(ಟರ್ಬನ್‌) ಅಥವಾ ಮುಸ್ಲಿಮರ ಹಿಜಾಬ್‌ ಧರಿಸುವಂತಿಲ್ಲ. ಈ ವಿವಾದಿತ ಮಸೂದೆಯನ್ನು ಕ್ಯೂಬೆಕ್‌ ಸಂಸತ್ತಿನಲ್ಲಿ 75-35 ಮತಗಳಿಂದ ಅನುಮೋದಿಸಲಾಗಿದೆ. ಈ ಮಸೂದೆಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡ್ಯೂ ಸೇರಿದಂತೆ ಹಲವು ಮುಖಂಡರು ವಿರೋಧಿಸಿದ್ದರು.

ಆದರೆ ಇದರಲ್ಲಿ ‘ಧಾರ್ಮಿಕ ನಂಬಿಕೆ ಗಳನ್ನು ಪ್ರದರ್ಶಿಸುವುದು’ ಎಂಬ ವಿಷಯ ವನ್ನು ಸ್ಪಷ್ಟವಾಗಿ ಉಲ್ಲೇಖೀಸಿಲ್ಲ. ಹೀಗಾಗಿ ಇದು ವಿವಾದಕ್ಕೀಡಾಗುವ ಸಾಧ್ಯತೆಯಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ