ಗಡ್ಡಕ್ಕೂ ಒಲಿಂಪಿಕ್ಸ್! ಮೀಸೆ ತಿರುವಿ ಪ್ರಶಸ್ತಿ ಗೆದ್ದರು!
Team Udayavani, Oct 25, 2021, 9:45 PM IST
ಜರ್ಮನಿ: ಒಲಿಂಪಿಕ್ಸ್ ಮುಗಿದು, ಪ್ಯಾರಾ ಒಲಿಂಪಿಕ್ಸ್ ಕೂಡ ಮುಗಿದಿದೆ. ಇದೀಗ ಗಡ್ಡಕ್ಕೂ ಒಲಿಂಪಿಕ್ಸ್ ನಡೆದಿದೆ. ಜರ್ಮನಿಯಲ್ಲಿ ಇಂತದ್ದೊಂದು ಒಲಿಂಪಿಕ್ಸ್ ಇತ್ತೀಚೆಗೆ ನಡೆದಿದೆ.
ಜರ್ಮನಿಯ ಪುಲ್ಮ್ಯಾನ್ ಸಿಟಿಯ ವೆಸ್ಟರ್ನ್ ಥೀಮ್ ಪಾರ್ಕ್ನಲ್ಲಿ ಗಡ್ಡದ ಒಲಿಂಪಿಕ್ಸ್ ನಡೆದಿದೆ. ಪೂರ್ವ ಬವಾರಿಯನ್ ಗಡ್ಡ ಮತ್ತು ಮೀಸೆಯ ಕ್ಲಬ್ ಈ ಒಲಿಂಪಿಕ್ಸ್ನ್ನು ಆಯೋಜಿಸಿತ್ತು.
ಜರ್ಮನಿ, ಇಟಲಿ, ಸ್ವಿಜರ್ಲೆಂಡ್, ಆಸ್ಟ್ರೇಲಿಯಾ ಸೇರಿ ಅನೇಕ ರಾಷ್ಟ್ರಗಳ ಜನರು ಇದರಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಗಡ್ಡಗಳನ್ನು ಬೆಳಸಿರುವ ಸುಮಾರು 100 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಗೋ ಕಳ್ಳಸಾಗಾಣಿಕೆ ತಡೆಯಲು ಕ್ರಮಕ್ಕೆ ಆಗ್ರಹ; ರಸ್ತೆ ತಡೆ ಮಾಡಿ ಪ್ರತಿಭಟನೆ
ಈ ಒಲಿಂಪಿಕ್ಸ್ನಲ್ಲೂ ಹಲವು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗಿದ್ದು, ವಿಜೇತರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಗಾಗಿ ಏಳು ಪ್ರಸಿದ್ಧ ಕೂದಲು ವಿನ್ಯಾಸಕರನ್ನು ಜಡ್ಜ್ಗಳಾಗಿ ನೇಮಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್ನಲ್ಲಿ ಪೋಸ್ಟ್, ಲೈಕ್ ರಿಪ್ಲೈ ಗೆ ಅವಕಾಶ
Iran ವಿರುದ್ಧ ಪ್ರತೀಕಾರ ಬೇಡ: ಇಸ್ರೇಲ್ ಮೇಲೆ ಹಲವು ರಾಷ್ಟ್ರಗಳ ಒತ್ತಡ