ತರಬೇತುದಾರರ ಮೇಲೆ ಡಾಲ್ಫಿನ್‌ ದಾಳಿ

Team Udayavani, Apr 15, 2022, 6:55 AM IST

Untitled-1

ವಾಷಿಂಗ್ಟನ್‌: ತಮ್ಮ ಮನರಂಜನೆಗಾಗಿ ಡಾಲ್ಫಿನ್‌ಗಳ ಆಟಗಳನ್ನು ನೋಡುವುದು ಅಮೆರಿಕನ್ನರ ಮೆಚ್ಚಿನ ಹವ್ಯಾಸ. ಹಾಗಾಗಿ, ಅಲ್ಲಿನ ನಾನಾ ನಗರಗಳಲ್ಲಿ ಡಾಲ್ಫಿನ್‌ಗಳ ಆಟಗಳ ಮನರಂಜನೆಯನ್ನು ಉಣಬಡಿಸಲೆಂದೇ ದೊಡ್ಡ ಈಜುಕೊಳಗಳುಳ್ಳ ಸೀಕ್ವೇರಿಯಂಗಳಿವೆ. ಅದರಲ್ಲಿ ತರಬೇತುದಾರರು ಡಾಲ್ಫಿನ್‌ಗಳಿಂದ ವಿವಿಧ ರೀತಿಯ ಸರ್ಕಸ್‌ಗಳನ್ನು, ಆಟಗಳನ್ನು ಆಡಿಸಿ ಜನರನ್ನು ಖುಷಿಪಡಿಸುತ್ತಾರೆ. ಆದರೆ, ಮಿಯಾಮಿ ನಗರದಲ್ಲಿರುವ ಸೀಕ್ವೇರಿಯಂನಲ್ಲಿ ದುರ್ಘ‌ಟನೆಯೊಂದು ನಡೆದಿದೆ.

ಅಲ್ಲಿ ಡಾಲ್ಫಿನ್‌ಗಳನ್ನು ಆಡಿಸುತ್ತಿದ್ದ ಸಂಡನ್ಸ್‌ ಎಂಬ ತರಬೇತುದಾರರೊಬ್ಬರ ಮೇಲೆ ಡಾಲ್ಫಿನ್‌ ಮೀನು ದಾಳಿ ಮಾರಣಾಂತಿಕ ದಾಳಿ ನಡೆಸಿದ್ದು ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ತರಬೇತುದಾರನ ಆಣತಿಯಂತೆ ವಿವಿಧ ಚಾಕಚಕ್ಯತೆಗಳನ್ನು ಪ್ರದರ್ಶಿಸುತ್ತಿದ್ದ ಡಾಲ್ಫಿನ್‌, ಇದ್ದಕ್ಕಿದ್ದಂತೆ ಆಕ್ರೋಶಗೊಂಡು, ಏಕಾಏಕಿ ತರಬೇತಿದಾರನ ಮೇಲೆ ದಾಳಿ ನಡೆಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಡಾಲ್ಫಿನ್‌ಗಳ ಆಟವನ್ನು ಸೆರೆಹಿಡಿಯುತ್ತಿದ್ದ ಪ್ರೇಕ್ಷಕರ ಮೊಬೈಲ್‌ಗ‌ಳಲ್ಲಿ ಎದೆ ಝಲ್ಲೆನಿಸುವ ದಾಳಿಯ ದೃಶ್ಯಗಳೂ ಚಿತ್ರೀಕರಣಗೊಂಡಿವೆ.

ಇದೇ ಮೊದಲೇನಲ್ಲ! :

ಇತ್ತೀಚಿನ ವರ್ಷಗಳಲ್ಲಿ, ಡಾಲ್ಫಿನ್‌ಗಳು ರೊಚ್ಚಿಗೆದ್ದು ತರಬೇತುದಾರರನ್ನಷ್ಟೇ ಅಲ್ಲ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರ ಮೇಲೂ ದಾಳಿ ನಡೆಸಿರುವ ಹಲವಾರು ಉದಾಹರಣೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೀಕ್ವೇರಿಯಂಗಳ ಲೈಸನ್ಸ್‌ ಪಡೆದವರು ಡಾಲ್ಫಿನ್‌ಗಳನ್ನು ಸರಿಯಾದ ಕ್ರಮದಲ್ಲಿ ಉಪಚರಿಸುವುದಿಲ್ಲ. ಅವುಗಳಿಗೆ ಕೊಳೆತ ಮೀನುಗಳನ್ನು ನೀಡುವುದು, ಅವುಗಳ ಆರೋಗ್ಯ ಸರಿಯಿಲ್ಲದಿದ್ದರೂ ಅವುಗಳನ್ನು ಪ್ರದರ್ಶನಕ್ಕೆ ತರುವುದು ಇತ್ಯಾದಿಗಳಿಂದಾಗಿ ಅವು ರೊಚ್ಚಿಗೇಳುತ್ತವೆ. ಇಂಥ ಪ್ರಮಾದಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲು ಅಮೆರಿಕ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

11

ಕುಷ್ಟಗಿ ಪೊಲೀಸರ ಕಾರ್ಯಾಚರಣೆ; ನಂಬರ್ ಪ್ಲೆಟ್ ಇಲ್ಲದ 100 ಕ್ಕೂ ಅಧಿಕ ವಾಹನ ಹೊತ್ತೋಯ್ದು ಪೋಲಿಸರು

ಬಿಜೆಪಿಗೆ ಗುಡ್ ಬೈ…ಗುಜರಾತ್ ಮಾಜಿ ಸಚಿವ ನಾರಾಯಣ್ ವ್ಯಾಸ್ ಕಾಂಗ್ರೆಸ್ ಗೆ ಸೇರ್ಪಡೆ

ಬಿಜೆಪಿಗೆ ಗುಡ್ ಬೈ…ಗುಜರಾತ್ ಮಾಜಿ ಸಚಿವ ನಾರಾಯಣ್ ವ್ಯಾಸ್ ಕಾಂಗ್ರೆಸ್ ಗೆ ಸೇರ್ಪಡೆ

Ruturaj Gaikwad smashed seven sixes in an over

ಒಂದೇ ಓವರ್ ನಲ್ಲಿ 7 ಸಿಕ್ಸರ್ ಹೊಡೆದ ಋತುರಾಜ್ ಗಾಯಕ್ವಾಡ್: ದ್ವಿಶತಕದ ಸಾಧನೆ

c-m-bommai

ಸಂವಿಧಾನದ ಬಗ್ಗೆ ಸಿದ್ದರಾಮಯ್ಯರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ

ಶೃದ್ಧಾ ರೀತಿಯ ಮತ್ತೊಂದು ಕೇಸ್: ಹತ್ಯೆಗೈದು ಫ್ರಿಡ್ಜ್ ನಲ್ಲಿಟ್ಟಿದ್ದ ತಾಯಿ-ಮಗನ ಬಂಧನ

ಶೃದ್ಧಾ ರೀತಿಯ ಮತ್ತೊಂದು ಕೇಸ್: ಹತ್ಯೆಗೈದು ಫ್ರಿಡ್ಜ್ ನಲ್ಲಿಟ್ಟಿದ್ದ ತಾಯಿ-ಮಗನ ಬಂಧನ

ಅಡುಗೆಗೆ ಮಾತ್ರ ಬಳಸೋದಲ್ಲ… ಜಾಯಿಕಾಯಿಯಲ್ಲಿದೆ ಹಲವು ಔಷಧೀಯ ಗುಣ…

ಅಡುಗೆಗೆ ಮಾತ್ರ ಬಳಸೋದಲ್ಲ… ಜಾಯಿಕಾಯಿಯಲ್ಲಿದೆ ಹಲವು ಔಷಧೀಯ ಗುಣ…

10

ಬಜ್ಪೆ: ಪತಿಯಿಂದ ಪತ್ನಿಯ ಕೊಲೆ; ಪತಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಕಾಣಿಸಿಕೊಂಡ ಕಿಮ್‌ ಪುತ್ರಿ; ಉ.ಕೊರಿಯಾದಲ್ಲಿ ಆಗಲಿದೆಯೇ ಅಧಿಕಾರ ಹಸ್ತಾಂತರ?

ಮತ್ತೆ ಕಾಣಿಸಿಕೊಂಡ ಕಿಮ್‌ ಪುತ್ರಿ; ಉ.ಕೊರಿಯಾದಲ್ಲಿ ಆಗಲಿದೆಯೇ ಅಧಿಕಾರ ಹಸ್ತಾಂತರ?

ವಿವಾದ ಸೃಷ್ಟಿಸಿದ ಸುನಕ್‌ ಉದ್ಯಾನದ ಕಂಚಿನ ಪ್ರತಿಮೆ

ವಿವಾದ ಸೃಷ್ಟಿಸಿದ ಸುನಕ್‌ ಉದ್ಯಾನದ ಕಂಚಿನ ಪ್ರತಿಮೆ

ಟ್ವಿಟರ್‌ ಸೈನ್‌-ಅಪ್‌ನಲ್ಲಿ ಸಾರ್ವಕಾಲಿಕ ದಾಖಲೆ: ಎಲಾನ್‌ ಮಸ್ಕ್

ಟ್ವಿಟರ್‌ ಸೈನ್‌-ಅಪ್‌ನಲ್ಲಿ ಸಾರ್ವಕಾಲಿಕ ದಾಖಲೆ: ಎಲಾನ್‌ ಮಸ್ಕ್

ಖಮೇನಿ ತಂಗಿ ಮಗಳನ್ನೇ ಬಂಧಿಸಿದ ಇರಾನ್‌!

ಖಮೇನಿ ತಂಗಿ ಮಗಳನ್ನೇ ಬಂಧಿಸಿದ ಇರಾನ್‌!

ಕೋವಿಡ್ ಹೆಚ್ಚಳ: ಲಾಕ್‌ಡೌನ್‌ ವಿರುದ್ಧ ಚೀನ ಜನರ ದಂಗೆ

ಕೋವಿಡ್ ಹೆಚ್ಚಳ: ಲಾಕ್‌ಡೌನ್‌ ವಿರುದ್ಧ ಚೀನ ಜನರ ದಂಗೆ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

11

ಕುಷ್ಟಗಿ ಪೊಲೀಸರ ಕಾರ್ಯಾಚರಣೆ; ನಂಬರ್ ಪ್ಲೆಟ್ ಇಲ್ಲದ 100 ಕ್ಕೂ ಅಧಿಕ ವಾಹನ ಹೊತ್ತೋಯ್ದು ಪೋಲಿಸರು

ಬಿಜೆಪಿಗೆ ಗುಡ್ ಬೈ…ಗುಜರಾತ್ ಮಾಜಿ ಸಚಿವ ನಾರಾಯಣ್ ವ್ಯಾಸ್ ಕಾಂಗ್ರೆಸ್ ಗೆ ಸೇರ್ಪಡೆ

ಬಿಜೆಪಿಗೆ ಗುಡ್ ಬೈ…ಗುಜರಾತ್ ಮಾಜಿ ಸಚಿವ ನಾರಾಯಣ್ ವ್ಯಾಸ್ ಕಾಂಗ್ರೆಸ್ ಗೆ ಸೇರ್ಪಡೆ

Ruturaj Gaikwad smashed seven sixes in an over

ಒಂದೇ ಓವರ್ ನಲ್ಲಿ 7 ಸಿಕ್ಸರ್ ಹೊಡೆದ ಋತುರಾಜ್ ಗಾಯಕ್ವಾಡ್: ದ್ವಿಶತಕದ ಸಾಧನೆ

ಬಿಜೆಪಿಗೆ ಸೇರ್ಪಡೆಯಾದ ಸಂಸದೆ ಸುಮಲತಾ ಆಪ್ತ

ಬಿಜೆಪಿಗೆ ಸೇರ್ಪಡೆಯಾದ ಸಂಸದೆ ಸುಮಲತಾ ಆಪ್ತ

c-m-bommai

ಸಂವಿಧಾನದ ಬಗ್ಗೆ ಸಿದ್ದರಾಮಯ್ಯರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.