ವಾರಕ್ಕೆ ಮೂರೇ ಗಂಟೆ ವಿಡಿಯೋಗೇಮ್
Team Udayavani, Aug 30, 2021, 11:00 PM IST
ಬೀಜಿಂಗ್: ಯುವ ಪೀಳಿಗೆಯು ವಿಡಿಯೋ ಗೇಮ್‌ಗಳಿಗೆ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ ಚೀನಾ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ.
ಅದರ ಪ್ರಕಾರ, ವಾರದಲ್ಲಿ ಕೇವಲ ಮೂರು ಗಂಟೆ ಮಾತ್ರ ವಿಡಿಯೋ ಗೇಮ್ ಆಡಬೇಕು. ಮೂರು ಗಂಟೆ ಮೀರಿದ ಆಟಕ್ಕೆ ಅನುಮತಿಯಿಲ್ಲ ಎಂಬ ಆದೇಶ ಹೊರಡಿಸಿದೆ.
ಅದರಂತೆ, ಪ್ರತಿ ಭಾನುವಾರ, ಶುಕ್ರವಾರ, ಶನಿವಾರಗಳಂದು ರಾತ್ರಿ 8ರಿಂದ 9ರವರೆಗೆ ಮಾತ್ರ ವಿಡಿಯೋ ಗೇಮ್‌ಗಳನ್ನು ಆಡಲು ಅವಕಾಶ ಸಿಗಲಿದೆ. ಇನ್ನು, ಸಾರ್ವತ್ರಿಕ ರಜಾದಿನಗಳಲ್ಲಿ ಹೆಚ್ಚುವರಿಯಾಗಿ ಒಂದು ಗಂಟೆ ಆಡಲು ಸಿಗಲಿದೆ. ಇಂದಿನ ಹದಿಹರೆಯದವರು ನಮ್ಮ ದೇಶದ ಭಾವಿ ಪ್ರಜೆಗಳು. ದೇಶದ ಭವಿಷ್ಯದ ದೃಷ್ಟಿಯಿಂದ ವಿಡಿಯೋ ಗೇಮ್‌ಗಳಿಗೆ ನಿಯಂತ್ರಣ ಹೇರಲಾಗಿದೆ ಎಂದು ಚೀನಾ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪಾಂಗಾಳ: ಚೂರಿಯಿಂದ ಇರಿದು ಯುವಕನ ಬರ್ಬರ ಹತ್ಯೆ
ಮಹದಾಯಿ ವಿಚಾರದ ಬಗ್ಗೆ ಅಧ್ಯಯನ ಮಾಡಲು ಹೆಚ್ಚಿನ ಕಾಲಾವಕಾಶ ಬೇಕಿದೆ: ಭೂಪೇಂದ್ರ ಯಾದವ್
ಮೂರು ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ… ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ
ಒಲಿದು ಬಂದ ಪದ್ಮ ಪ್ರಶಸ್ತಿ: ಪ್ರಾಚೀನ ದ್ರಾವಿಡ ಪಂಗಡ…ಇರುಲಾ ಹಾವಾಡಿಗರು…
ಪ್ರಹ್ಲಾದ್ ಜೋಶಿ ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ: ಹೆಚ್ ಡಿಕೆ ಆಕ್ರೋಶ