ಮೊದಲ ಲ್ಯಾಬ್ ಮಾಡ್ಯೂಲ್ ಉಡಾವಣೆ ಮಾಡಿದ ಚೀನಾ
Team Udayavani, Jul 24, 2022, 6:15 PM IST
ಬೀಜಿಂಗ್: ಚೀನಾದ ಬಾಹ್ಯಾಕಾಶ ತಜ್ಞರು ಭಾನುವಾರದಂದು ತಮ್ಮ ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ಕೇಂದ್ರಕ್ಕೆ ಮೊದಲ ಲ್ಯಾಬ್ ಮಾಡ್ಯೂಲ್ ಅನ್ನು ಉಡಾವಣೆ ಮಾಡಿದ್ದಾರೆ.
ಹೈನಾನ್ ಪ್ರಾಂತ್ಯದ ವೆಂಚಾಂಗ್ ರಾಕೆಟ್ ಉಡಾವಣಾ ಕೇಂದ್ರದಿಮದ ಮಾರ್ಚ್ 5ಬಿ ವೈ3 ರಾಕೆಟ್ನಲ್ಲಿ ಲ್ಯಾಬ್ ಮಾಡ್ಯೂಲ್ ಉಡಾವಣೆ ಮಾಡಲಾಗಿದೆ.
ಇದು ಚೀನಾದ ಬಾಹ್ಯಾಕಾಶ ಕೇಂದ್ರದ ಕೋರ್ ಮಾಡ್ಯೂಲ್ ಗೆ ಬ್ಯಾಕಪ್ ಲ್ಯಾಬ್ ಮಾಡ್ಯೂಲ್ ಆಗಿ ಕೆಲಸ ಮಾಡಲಿದೆ. ಈ ವರ್ಷದ ಅಂತ್ಯದೊಳಗೆ ಚೀನಾ ಬಾಹ್ಯಾಕಾಶ ನಿರ್ಮಾಣ ಕೆಲಸವನ್ನು ಸಂಪೂರ್ಣ ಮಾಡುವ ಗುರಿ ಹೊಂದಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ