ಚೀನಾದ 135 ವರ್ಷದ ಅಜ್ಜಿ ನಿಧನ
Team Udayavani, Dec 18, 2021, 10:00 PM IST
ಸಾಂದರ್ಭಿಕ ಚಿತ್ರ.
ಬೀಜಿಂಗ್: ಚೀನಾದ ಅತ್ಯಂತ ಹಿರೀಕರು ಎಂಬ ಖ್ಯಾತಿಗೆ ಪಾತ್ರರಾಗಿದ್ದ 135 ವರ್ಷದ ಅಜ್ಜಿ ಅಲಿಮಿಹನ್ ಸೆಯಿತಿ ಗುರುವಾರ ನಿಧನರಾಗಿದ್ದಾರೆ.
ದೀರ್ಘಾಯುಷ್ ಪಟ್ಟಣ ಎಂದೇ ಕರೆಸಿಕೊಳ್ಳುವ ಕೊಮುಕ್ಸೆರಿಕ್ನಲ್ಲಿ ವಾಸವಿದ್ದ ಅಲಿಮಿಹೆನ್, 1886ರ ಜೂ.25ರಂದು ಜನಿಸಿದ್ದರು.
2013ರಲ್ಲಿ ಚೀನಾ ಅವರನ್ನು ರಾಷ್ಟ್ರದ ಅತ್ಯಂತ ಹಿರಿಯರು ಎಂದು ಘೋಷಿಸಿತ್ತು.
ಕೊನೆಯ ದಿನದವರೆಗೂ ಅತ್ಯಂತ ಸರಳ ಜೀವನ ನಡೆಸಿದ್ದ ಅವರು ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡಿಕೊಂಡಿದ್ದರು.
ಗಿಡಗಳಿಗೆ ನೀರು ಹಾಕುವುದು, ಮೊಮ್ಮಕ್ಕಳ ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು.
ಇದನ್ನೂ ಓದಿ:ಪರಿಹಾರದ ಹಣ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಿ : ಡಾ.ರಂಗನಾಥ್
ಕೊಮುಕ್ಸೆರಿಕ್ ನಗರದಲ್ಲಿ ಸಾಕಷ್ಟು ಮಂದಿ 90 ವರ್ಷ ಮೇಲ್ಪಟ್ಟವರಿರುವುದರಿಂದ ಆ ನಗರವನ್ನು ದೀರ್ಘಾಯುಷ್ ನಗರ ಎಂದೂ ಕರೆಯಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು