ಸೂರ್ಯನ ಮೇಲ್ಮೈ ಮೇಲೆ ಅಸಂಖ್ಯಾತ ‘ಕ್ಯಾಂಪ್‌ಫೈರ್‌’

Team Udayavani, Jul 17, 2020, 7:05 AM IST

ಸೂರ್ಯನ ಮೇಲ್ಮೈ ಮೇಲೆ ಅಸಂಖ್ಯಾತ ‘ಕ್ಯಾಂಪ್‌ಫೈರ್‌’

ಸೌರ ಆರ್ಬಿಟರ್‌, ಸೂರ್ಯನಿಂದ ಅತಿ ಹತ್ತಿರದ ಚಿತ್ರಗಳನ್ನು ತೆಗೆದಿದೆ.

ಕೇಪ್‌ ಕೆನವೆರಲ್‌: ಯುರೋಪಿಯನ್‌ ಮತ್ತು ನಾಸಾ ಬಾಹ್ಯಾಕಾಶ ನೌಕೆಗಳು ಜಂಟಿಯಾಗಿ ಕಳೆದ ಫೆಬ್ರವರಿಯಲ್ಲಿ ಉಡಾವಣೆಗೊಳಿಸಿದ್ದ ಸೌರ ಆರ್ಬಿಟರ್‌, ಸೂರ್ಯನಿಂದ ಅತಿ ಹತ್ತಿರದ ಚಿತ್ರಗಳನ್ನು ತೆಗೆದಿದೆ.

ಅಸಂಖ್ಯಾತ ‘ಕ್ಯಾಂಪ್‌ಫೈರ್‌’ಗಳು (ಬೆಂಕಿಯ ಜ್ವಾಲೆ) ಚಿತ್ರದಲ್ಲಿ ಮೂಡಿಬಂದಿವೆ.

ಇದೇ ಮೊದಲ ಬಾರಿಗೆ ಇಷ್ಟು ಹತ್ತಿರದಿಂದ ಸೂರ್ಯನ ಚಿತ್ರಗಳನ್ನು ತೆಗೆಯಲಾಗಿದೆ.

ಈ ಉಪಗ್ರಹ ತೆಗೆದ ಚಿತ್ರಗಳನ್ನು ವಿಜ್ಞಾನಿಗಳು ಗುರುವಾರ ಬಿಡುಗಡೆಗೊಳಿಸಿದ್ದಾರೆ. ಈ ಉಪಗ್ರಹ ಸೂರ್ಯನಿಂದ ಸುಮಾರು 77 ಮಿಲಿಯನ್‌ ಕಿ.ಮೀ. ದೂರದಲ್ಲಿದ್ದಾಗ ಹಾಗೂ ಭೂಮಿ ಮತ್ತು ಸೂರ್ಯನ ಮಧ್ಯದಲ್ಲಿದ್ದಾಗ ತೆಗೆದ ಚಿತ್ರಗಳಿವು.

ಇದು ತೆಗೆದಿರುವ ಹೈರೆಸಲ್ಯೂಷನ್‌ ಚಿತ್ರಗಳು ನಿರೀಕ್ಷೆಗಿಂತ ಉತ್ತಮವಾಗಿ ಮೂಡಿ ಬಂದಿದೆ.

ಸೌರ ಆರ್ಬಿಟರ್‌, ಪ್ರಸ್ತುತ ಸೂರ್ಯನ ಸುತ್ತ ಕಕ್ಷೆಯಲ್ಲಿರುವ ಪಾರ್ಕರ್‌ ಸೌರ ತನಿಖೆಗೆ ಪೂರಕವಾಗಿ ಕೆಲಸ ಮಾಡಲಿದೆ.

ಇದು ಮುಂದಿನ 2 ವರ್ಷಗಳಲ್ಲಿ ಸೂರ್ಯನಿಗೆ ಇನ್ನಷ್ಟು ಹತ್ತಿರವಾಗಲಿದೆ. ಸೌರ ಮೇಲ್ಮೈಯನ್ನು ಚಿತ್ರಿಸಲು ಮತ್ತು ಅದರ ಸುತ್ತಮುತ್ತಲಿನ ನಕ್ಷತ್ರದ ಗುಣಲಕ್ಷಣಗಳನ್ನು ಅಳೆಯಲು ಕಳೆದ ಫೆಬ್ರವರಿಯಲ್ಲಿ ಇದನ್ನು ಉಡಾವಣೆ ಮಾಡಲಾಗಿತ್ತು.

ಟಾಪ್ ನ್ಯೂಸ್

shaheen shah afridi

ಈ ಮೂವರು ಭಾರತೀಯರ ವಿಕೆಟ್ ಹ್ಯಾಟ್ರಿಕ್ ರೂಪದಲ್ಲಿ ಪಡೆಯಬೇಕು: ಶಹೀನ್ ಶಾ ಅಫ್ರಿದಿ ಮಹದಾಸೆ

ಮುನಿರತ್ನ

ಜಾರಕಿಹೊಳಿ ಹೇಳಿಕೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ: ಮುನಿರತ್ನ

ನೀವು ಕೆಲಸ ಮಾಡೋಕೆ ಅನ್ ಫಿಟ್: ಜಲಜೀವನ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸುನಿಲ್ ಕುಮಾರ್

ನೀವು ಕೆಲಸ ಮಾಡೋಕೆ ಅನ್ ಫಿಟ್: ಜಲಜೀವನ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸುನಿಲ್ ಕುಮಾರ್

1-aa

ಪರಪ್ಪನ ಅಗ್ರಹಾರ ಅಕ್ರಮ: ಎಸ್ ಮುರುಗನ್ ನೇತೃತ್ವದಲ್ಲಿ ತನಿಖೆ

india vs bangladesh under 19 world cup

ಇಂದು ಅಂಡರ್ 19 ಕ್ವಾರ್ಟರ್ ಫೈನಲ್: ಬಾಂಗ್ಲಾ ವಿರುದ್ಧ ಭಾರತಕ್ಕೆ  ಸೇಡಿನ ಪಂದ್ಯ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

1-fffdsf

ನಾವು ಇಂದು ವಿಷವರ್ತುಲದಲ್ಲಿ ಸಿಲುಕಿದ್ದೇವೆ : ಸ್ಪೀಕರ್ ಕಾಗೇರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PUBG ಪ್ರಭಾವ; ತಾಯಿ ಸೇರಿ ಇಡೀ ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ 14ರ ಬಾಲಕ

PUBG ಪ್ರಭಾವ; ತಾಯಿ ಸೇರಿ ಇಡೀ ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ 14ರ ಬಾಲಕ

ಭವಿಷ್ಯದ ಅಪಾಯಕಾರಿ ವೈರಸ್‌ ಬಗ್ಗೆ ವಾರ್ನಿಂಗ್‌!

ಭವಿಷ್ಯದ ಅಪಾಯಕಾರಿ ವೈರಸ್‌ ಬಗ್ಗೆ ವಾರ್ನಿಂಗ್‌!

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ

ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ

MUST WATCH

udayavani youtube

ಉಳ್ಳಾಲ : ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆಯನ್ನು ರಕ್ಷಿಸಲು ಹೋದ ಪ್ರಿಯಕರ ಸಮುದ್ರಪಾಲು

udayavani youtube

ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

ಹೊಸ ಸೇರ್ಪಡೆ

shaheen shah afridi

ಈ ಮೂವರು ಭಾರತೀಯರ ವಿಕೆಟ್ ಹ್ಯಾಟ್ರಿಕ್ ರೂಪದಲ್ಲಿ ಪಡೆಯಬೇಕು: ಶಹೀನ್ ಶಾ ಅಫ್ರಿದಿ ಮಹದಾಸೆ

ಮುನಿರತ್ನ

ಜಾರಕಿಹೊಳಿ ಹೇಳಿಕೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ: ಮುನಿರತ್ನ

ನೀವು ಕೆಲಸ ಮಾಡೋಕೆ ಅನ್ ಫಿಟ್: ಜಲಜೀವನ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸುನಿಲ್ ಕುಮಾರ್

ನೀವು ಕೆಲಸ ಮಾಡೋಕೆ ಅನ್ ಫಿಟ್: ಜಲಜೀವನ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸುನಿಲ್ ಕುಮಾರ್

18may

ಮಾ.12ರಂದು ರಾಷ್ಟ್ರೀಯ ಲೋಕ ಅದಾಲತ್‌

1-aa

ಪರಪ್ಪನ ಅಗ್ರಹಾರ ಅಕ್ರಮ: ಎಸ್ ಮುರುಗನ್ ನೇತೃತ್ವದಲ್ಲಿ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.