ಕೊರೊನಾ ವೈರಸ್ ಬಿಕ್ಕಟ್ಟು : 2 ತಿಂಗಳಲ್ಲಿ ವೈಮಾನಿಕ ಸಂಸ್ಥೆಗಳು ದಿವಾಳಿ?
Team Udayavani, Mar 17, 2020, 2:28 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸರಕಾರಗಳು ಮತ್ತು ವೈಮಾನಿಕ ಸಂಸ್ಥೆಗಳು ಕೊರೊನಾ ವೈರಸ್ ಬಿಕ್ಕಟ್ಟು ಎದುರಿಸುವ ನಿಟ್ಟಿನಲ್ಲಿ ಕೈಜೋಡಿಸದೇ ಇದ್ದರೆ, ಜಗತ್ತಿನ ಬಹುತೇಕ ವೈಮಾನಿಕ ಸಂಸ್ಥೆಗಳು ಮೇ ಅಂತ್ಯದ ಒಳಗಾಗಿ ದಿವಾಳಿಯಾಗಲಿವೆ. ಹೀಗೆಂದು ಜಾಗತಿಕ ವೈಮಾನಿಕ ಸಲಹಾ ಸಂಸ್ಥೆ ಸಿಎಪಿಎ ಎಚ್ಚರಿಕೆ ನೀಡಿದೆ.
‘ಹೆಚ್ಚಿನ ದೇಶಗಳಲ್ಲಿ ಸರಕಾರಗಳು ಕೈಗೊಂಡಿರುವ ಪ್ರಯಾಣದ ನಿರ್ಬಂಧಗಳಿಂದಾಗಿ ತಾಂತ್ರಿಕವಾಗಿ ವೈಮಾನಿಕ ಸಂಸ್ಥೆಗಳು ಈಗಾಗಲೇ ದಿವಾಳಿ ಎದ್ದಿವೆ ಅಥವಾ ಆಂಶಿಕವಾಗಿ ತೊಂದರೆಗೆ ಒಳಗಾಗಿವೆ. ಹೆಚ್ಚಿನ ಸಂಸ್ಥೆಗಳು ತಮ್ಮ ಹಾರಾಟದ ಅವಧಿ ಮತ್ತು ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲು ಮುಂದಾಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮೇ ಅಂತ್ಯದ ಒಳಗಾಗಿ ಕಂಪೆನಿಗಳು ದಿವಾಳಿ ಏಳಲಿವೆ’ ಎಂದು ಸೋಮವಾರ ಬಿಡುಗಡೆ ಮಾಡಿದ ಟಿಪ್ಪಣಿಯಲ್ಲಿ ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ