ಇಂಧನ ಪೂರಣವಿಲ್ಲದೆ ತಿಂಗಳುಗಟ್ಟಲೆ ಸಂಚರಿಸುವ ಸಬ್‌ಮರೀನ್‌

ಅಮೆರಿಕದ ರಕ್ಷಣಾ ತಂತ್ರಜ್ಞಾನ ಏಜೆನ್ಸಿಯಿಂದ ಆವಿಷ್ಕಾರ

Team Udayavani, Feb 13, 2021, 11:50 PM IST

ಇಂಧನ ಪೂರಣವಿಲ್ಲದೆ ತಿಂಗಳುಗಟ್ಟಲೆ ಸಂಚರಿಸುವ ಸಬ್‌ಮರೀನ್‌

ನ್ಯೂಯಾರ್ಕ್‌: ಸಬ್‌ ಮರೀನ್‌ಗಳು (ಜಲಾಂತರ್ಗಾಮಿ ನೌಕೆ) ದುಬಾರಿ ಇಂಧನ ವೆಚ್ಚ ಬೇಡುವ ಕಾರಣ ಅವುಗಳಿಗೆ ಹೆಚ್ಚಾಗಿ ನ್ಯೂಕ್ಲಿಯರ್‌ ಇಂಧನ ಬಳಸುವುದು ಗೊತ್ತೇ ಇದೆ. ಆದರೆ, ಅಮೆರಿಕದ ರಕ್ಷಣಾ ತಂತ್ರ ಜ್ಞಾನ ಸಂಸ್ಥೆಯೊಂದು ಅತ್ಯಾಧುನಿಕ ಸಬ್ ಮರೀನ್‌ ಆವಿಷ್ಕರಿಸಿದ್ದು, ಇಂಧನ ಪೂರಣವಿಲ್ಲದೆ ತಿಂಗಳುಗಟ್ಟಲೆ ಇದು ಸಮುದ್ರದೊಳಕ್ಕೆ ಸಂಚರಿಸಬಲ್ಲದು!

“ಮಂತಾರೇ’ ಎಂಬ ಹೆಸರಿನ ಈ ಮಾನವರಹಿತ ಜಲಾಂತರ್ಗಾಮಿ ನೌಕೆಯನ್ನು ಅಮೆರಿಕದ ಸುಧಾರಿತಾ ರಕ್ಷಣಾ ಸಂಶೋಧನಾ ಯೋಜನೆ ಏಜೆನ್ಸಿ (ಡಿಎಆರ್‌ಪಿಎ) ಅಭಿವೃದ್ಧಿ ಪಡಿಸಿದೆ. ಇಂಧನ ಕೊಯ್ಲು ವ್ಯವಸ್ಥೆಯಿಂದಲೇ ಇದು ಕಡಲಾಳದಲ್ಲಿ ಬಲು ದೂರಕ್ಕೆ ಸಂಚರಿಸುತ್ತದೆ.

ಇಂಧನ ಕೊಯ್ಲು ಹೇಗೆ?: ಸಬ್ ಮರೀನ್‌ಗೆ ವಿಮಾನದ ವಿನ್ಯಾಸದಲ್ಲಿ ವಿಶೇಷ ಆಕಾರ ನೀಡಲಾಗಿದೆ. ಕಡಿಮೆ ಇಂಧನ ಬಳಕೆಗೆ ಇದರ ಆಕಾರವೇ ಮೂಲ ಕಾರಣವಾಗಿದ್ದು, ಅತ್ಯಲ್ಪ ಇಂಧನದಿಂದ ಬಹಳಷ್ಟು ದೂರ ಇದು ಕ್ರಮಿಸಬಲ್ಲದು. ಅಲ್ಲದೆ, ಸಮುದ್ರದೊಳಗಿಂದಲೇ ಸ್ವತಃ ರೀಚಾರ್ಚ್‌ ಆಗುವಂಥ ವ್ಯವಸ್ಥೆಯನ್ನೂ ಒಳಗೊಂಡಿದೆ. ಶತ್ರುರಾಷ್ಟ್ರಗಳ ಸಬ್‌ ಮರೀನ್‌ಗಳ ಇರುವಿಕೆಯನ್ನೂ ಇವುಗಳ ಚಾಣಾಕ್ಷ ಸೆನ್ಸಾರ್‌ ತಂತ್ರಜ್ಞಾನ ತ್ವರಿತವಾಗಿ ಪತ್ತೆ ಹಚ್ಚಬಲ್ಲದು.

ಇದನ್ನೂ ಓದಿ:ಮಹಾರಾಷ್ಟ್ರ : ಹೆತ್ತವರನ್ನು ನಿರ್ಲಕ್ಷ್ಯ ಮಾಡಿದ 7 ಉದ್ಯೋಗಿಗಳ ಶೇ.30 ವೇತನ ಕಟ್‌!

“ದೀರ್ಘಾವಧಿ, ಸುದೀರ್ಘ‌ ಶ್ರೇಣಿ, ಪೇಲೋಡ್‌ ಸಾಮರ್ಥ್ಯ’- ಇವೆಲ್ಲದರಲ್ಲೂ ರೊಬೊಟಿಕ್‌ ತಂತ್ರಜ್ಞಾನ ಹೊಂದಿದೆ. ಇಂಧನ ಕೊಯ್ಲು ಮಾಡಿಕೊಳ್ಳುತ್ತಲೇ ಮುಂಚೂಣಿ  ನೆಲೆಗಳಲ್ಲಿ ತಿಂಗಳಾನುಗಟ್ಟಲೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಡಿಎಆರ್‌ಪಿಎ ಪ್ರಸ್ತುತ ಇದರ ಪ್ರಾಯೋಗಿಕ ಮಾದರಿ ಪರಿಚಯಿಸಿದ್ದು, ಭವಿಷ್ಯದ ಕಡಲ ರಕ್ಷಣಾ ವಲಯಗಳಿಗೆ ಮಂತಾರೇ ನಿಯೋಜನೆಗೊಳ್ಳುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.