
ವೃತ್ತಾಕಾರದಲ್ಲಿ ಬರೋಬ್ಬರಿ 12 ದಿನಗಳು ಸುತ್ತು ಹಾಕಿದ ಕುರಿಗಳು! ವಿಡಿಯೋ ವೈರಲ್
Team Udayavani, Nov 20, 2022, 7:05 AM IST

ಬೀಜಿಂಗ್: ಚೀನದ ಮಂಗೋಲಿಯಾ ಪ್ರದೇಶದಲ್ಲಿ ದೊಡ್ಡ ಹಿಂಡಿನ ಕುರಿಗಳು ವೃತ್ತಾಕಾರದಲ್ಲಿ ಬರೋಬ್ಬರಿ 12 ದಿನಗಳು ಸುತ್ತು ಹಾಕಿದ ವಿಚಿತ್ರ ಘಟನೆ ವರದಿಯಾಗಿದೆ.
ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. 100ಕ್ಕೂ ಹೆಚ್ಚು ಕುರಿಗಳು ನಿರ್ದಿಷ್ಟ ದೊಡ್ಡ ವೃತ್ತದಲ್ಲಿ ಏಕೆ ಅಷ್ಟು ದಿನಗಳ ಕಾಲ ಒಂದರ ಹಿಂದೆ ಒಂದು ಸಂಚರಿಸಿ ಸುತ್ತು ಹಾಕಿವೆ ಎಂಬ ಪಶ್ನೆಗೆ ಉತ್ತರ ಸಿಕಿಲ್ಲ.
The great sheep mystery! Hundreds of sheep walk in a circle for over 10 days in N China’s Inner Mongolia. The sheep are healthy and the reason for the weird behavior is still a mystery. pic.twitter.com/8Jg7yOPmGK
— People’s Daily, China (@PDChina) November 16, 2022
ಮೊದಲಿಗೆ ಕೆಲವು ಕುರಿಗಳು ಒಂದರ ಹಿಂದೆ ಒಂದು ವೃತ್ತಾಕಾರದಲ್ಲಿ ಚಲಿಸಲು ಆರಂಭಿಸಿದವು. ಆದರೆ ಆಶ್ಚರ್ಯಕರವಾಗಿ 12 ದಿನಗಳ ಕಾಲ ನೀರು ಕುಡಿಯಲು, ಊಟ ಮಾಡಲು ನಿಲ್ಲದೇ ಸಂಚರಿಸಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
