“ಮಾನವರೂಪಿ’ ನಾಯಿ ಕಂಡು ಬೆರಗಾದ ಜನ
Team Udayavani, Oct 7, 2019, 1:33 PM IST
ನಾಯಿಯು ಮಾನವಸ್ನೇಹಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, “ಮಾನವರೂಪಿ’ ನಾಯಿಯನ್ನು ಎಲ್ಲದರೂ ನೋಡಿದ್ದೀರಾ? ಮನುಷ್ಯನ ಮುಖವನ್ನೇ ಹೋಲುವಂಥ ನೋರಿ ಹೆಸರಿನ ಈ ನಾಯಿಯ ಮುಖವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
ಮುಖದ ರೂಪ ಮಾತ್ರವಲ್ಲ, ಮನುಷ್ಯನಂತೆ ನಗಲೂ ನೋರಿಗೆ ಗೊತ್ತು. ಇದರ ಮಾಲೀಕರಾದ ಕೆವಿನ್ ಹರ್ಲೆಸ್ ಮತ್ತು ಟಿಫಾನಿ ದಂಪತಿಯು ಸಾಮಾಜಿಕ ಜಾಲತಾಣದಲ್ಲಿ ನೋರಿಯ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದರು. ಅದಾದ ಬಳಿಕ ನೋರಿ ಫುಲ್ ಫೇಮಸ್ಸು!
ಈಗಂತೂ ನೋರಿಗೆ ತನ್ನದೇ ಆದ ಇನ್ಸ್ಟಾ ಗ್ರಾಂ ಅಕೌಂಟ್ ಕೂಡ ಇದೆ. ಅಲ್ಲೇ ಬಂದು ಅನೇಕರು ನೋರಿಯ ಮಾನವ ರೂಪಿ ಕಣ್ಣುಗಳನ್ನು, ನಗುವನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’