ಸಿರಿಯಾ ಕದನದಲ್ಲಿ 39 ಮಂದಿ ಸಾವು

Team Udayavani, Jan 17, 2020, 1:40 AM IST

ಬೈರುತ್‌: ಸಿರಿಯಾದ ಇದ್ಲಿಬ್‌ ಪ್ರಾಂತ್ಯದಲ್ಲಿ ಬುಧವಾರ ರಾತ್ರಿ ಪೂರ್ತಿ ಸೇನೆ ಮತ್ತು ಜಿಹಾದಿ ಪಡೆಗಳ ನಡುವೆ ನಡೆದ ಕದನದಲ್ಲಿ 39 ಮಂದಿ ಮೃತಪಟ್ಟಿದ್ದಾರೆ ಎಂದು ಯುದ್ಧ ವೀಕ್ಷಣಾಲಯ ತಿಳಿಸಿದೆ.

ಮೃತರಲ್ಲಿ 22 ಮಂದಿ ಜಿಹಾದಿ ಪಡೆಯವರು ಮತ್ತು 17 ಮಂದಿ ಸಿರಿಯಾ ಬೆಂಬಲಿತ ಸೇನಾ ಪಡೆಗೆ ಸೇರಿದವರು. ಮಾರೆತ್‌ ಅಲ್‌-ನುಮಾನ್‌ ಪಟ್ಟಣದ ಬಳಿಯ 2 ಹಳ್ಳಿಗಳನ್ನು ಸೇನೆ ವಶಪಡಿಸಿಕೊಂಡಿದೆ ಎಂದೂ ವೀಕ್ಷಣಾಲಯ ಹೇಳಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ