ಐಫೆಲ್ ಟವರ್ ಏರುತ್ತಿದ್ದ ಆಗಂತುಕ
Team Udayavani, May 21, 2019, 6:08 AM IST
ಪ್ಯಾರಿಸ್: ವ್ಯಕ್ತಿಯೊಬ್ಬ ಪ್ಯಾರಿಸ್ನ ಐತಿಹಾಸಿಕ ಐಫೆಲ್ ಟವರ್ ಅನ್ನು ಅಕ್ರಮವಾಗಿ ಏರುತ್ತಿದ್ದ ದೃಶ್ಯವೊಂದು ಸೋಮವಾರ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐಫೆಲ್ ಟವರ್ನಲ್ಲಿದ್ದ ಎಲ್ಲರನ್ನೂ ಹೊರಕಳಿಸಲಾಗಿದೆ ಎಂದು ಐಫೆಲ್ ಟವರ್ನ ನಿರ್ವಹಣೆ ನಡೆಸುತ್ತಿರುವ ಸಂಸ್ಥೆ ಸೋಮವಾರ ತಿಳಿಸಿದೆ. ಆಗಂತುಕನೊಬ್ಬ ಐಫೆಲ್ ಟವರ್ ಏರುತ್ತಿರುವುದು ನಮಗೆ ಕಂಡುಬಂದಿತು. ಕೂಡಲೇ ಉನ್ನತ ಕ್ರಮ ಕೈಗೊಂಡು ಪೊಲೀಸರ ಸಹಾಯದೊಂದಿಗೆ ಜನರನ್ನು ಹೊರ ಕಳಿಸಲಾಯಿತು ಎಂದು ಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು