ಮುಳುಗಿದ ಅರೇಬಿಯನ್ ಹಡಗು
Team Udayavani, Mar 17, 2022, 9:00 PM IST
ದುಬೈ: ಭಾರತ, ಪಾಕಿಸ್ತಾನ ಸೇರಿ ಹಲವು ದೇಶದ 30 ಸಿಬ್ಬಂದಿಯಿದ್ದ ಅರೇಬಿಯನ್ ಹಡಗೊಂದು ಇರಾನ್ ಅಸ್ಸಾಲುಯೆ ಬಂದರಿನ ಬಳಿ ಗುರುವಾರ ಮುಳುಗಿದೆ.
ನೀರು ಪಾಲದ “ಅಲ್ ಸಾಲ್ಮಿ’ ಹಡಗಿನಲ್ಲಿದ್ದ 16 ಮಂದಿಯನ್ನು ರಕ್ಷಿಸಲಾಗಿದೆ. 11 ಮಂದಿಗೆ ಲೈಫ್ ಜಾಕೆಟ್ ನೀಡಲಾಗಿದೆ. ಇನ್ನೊಬ್ಬ ಸಿಬ್ಬಂದಿಯನ್ನು ಹತ್ತಿರದ ಟ್ಯಾಂಕರ್ನವರು ರಕ್ಷಿಸಿದ್ದಾರೆ. ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಹವಾಮಾನ ಏರುಪೇರಿನಿಂದಾಗಿ ಸಮುದ್ರದಲ್ಲಿ ಅತಿಯಾಗಿ ಗಾಳಿ ಬೀಸಿರುವುದೇ ಹಡಗು ಮುಳುಗುವುದಕ್ಕೆ ಕಾರಣ ಎನ್ನಲಾಗಿದೆ. ಹಡಗು ಇರಾಕ್ನ ಉಮ್ ಕಸ್ರ್ಗೆ ಕಾರು ಮತ್ತು ಇತರೆ ಸಾಮಾಗ್ರಿಗಳನ್ನು ಹೊತ್ತೂಯ್ಯುತ್ತಿತ್ತು. ಅಸ್ಸಾಲುಯೆ ಬಂದರಿನಿಂದ ಕೇವಲ 50 ಕಿ.ಮೀ ಅಂತರದಲ್ಲೇ ಈ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು