ಫ್ರಿಡ್ಜ್ನಲ್ಲಿ ಅಡಗಿದ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌

Team Udayavani, Dec 13, 2019, 12:19 AM IST

ಲಂಡನ್‌: ಬ್ರಿಟನ್‌ನ ಚುನಾವಣೆ ನಡುವೆಯೇ ಪ್ರಧಾನಿ ಬೋರಿಸ್‌ ಜಾನ್ಸನ್‌ ಫ್ರಿಡ್ಜ್ನಲ್ಲಿ ಅಡಗಿ ಕುಳಿತ ಸುದ್ದಿಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಬೋರಿಸ್‌ ಗುಡ್‌ ಮಾರ್ನಿಂಗ್‌ ಬ್ರಿಟನ್‌ ಎಂಬ ಟೀವಿ ಸಂದರ್ಶನದಲ್ಲಿ ಭಾಗಿಯಾಗಬೇಕಿತ್ತು. ಅದರಿಂದ ತಪ್ಪಿಸಿಕೊಳ್ಳಲು ಅವರು ಸಂದರ್ಶನ ನಡೆಸುತ್ತಿದ್ದ ಇಬ್ಬರು ನಿರೂಪಕರಿಗೆ, ಇನ್ನೊಂದು ಸೆಕೆಂಡ್‌ನ‌ಲ್ಲಿ ನಾನು ವಾಪಸಾಗುತ್ತೇನೆ ಎಂದು ಹೇಳಿ ಅವರು ತೆರಳುತ್ತಾರೆ.

‘ನೀವು ನೇರಪ್ರಸಾರದಲ್ಲಿ ಇದ್ದೀರಿ’ ಎಂದು ಹೇಳಿದರೂ ಕೇಳದೇ, ಫ್ರಿಡ್ಜ್ ಬಳಿ ಹೋಗಿ ಒಳಗಿದ್ದ ಹಾಲಿನ ಬಾಟಲಿಗಳನ್ನು ಹೊರಹಾಕಿ ಮನೆಯ ಫ್ರಿಡ್ಜ್ನಲ್ಲಿ ಅಡಗಿ ಕುಳಿತಿದ್ದರು ಎನ್ನಲಾಗಿದೆ. ಸಂದರ್ಶನ ನಡೆಯುತ್ತಿದ್ದಾಗ ಅವರು ಅದರೊಳಗೆ ಹೋಗುತ್ತಾರೆ. ಆಗ ‘ಅದು ಬಂಕರ್‌’ ಎಂದು ಹೇಳುವ ಧ್ವನಿಯೂ ಕೇಳುತ್ತದೆ. ಆದರೆ ಅವರ ಪಕ್ಷ ಇದನ್ನು ನಿರಾಕರಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ