ಎಫ್ಎಟಿಎಫ್ ನ ಗ್ರೇ ಲಿಸ್ಟಲ್ಲೇ ಪಾಕಿಸ್ತಾನ ಮುಂದುವರಿಕೆ?
Team Udayavani, Mar 5, 2022, 7:45 AM IST
ಇಸ್ಲಾಮಾಬಾದ್: ಪಾಕಿಸ್ತಾನ ಇನ್ನೂ 4 ತಿಂಗಳ ಕಾಲ ಎಫ್ಎಟಿಎಫ್ ನ ಬೂದು ಪಟ್ಟಿಯಲ್ಲಿ ಇರುವ ಸಾಧ್ಯತೆ ಅಧಿಕವಾಗಿದೆ.
ಉಗ್ರಗಾಮಿ ಸಂಘಟನೆಗಳಿಗೆ ಮತ್ತು ಅವುಗಳ ಕೃತ್ಯಗಳಿಗೆ ವಿತ್ತೀಯ ನೆರವು ನೀಡುವುದನ್ನು ಮುಂದುವರಿಸಿದೆ.
ಜತೆಗೆ, ಪ್ಯಾರೀಸ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಉಗ್ರಗಾಮಿಗಳ ಸಂಘಟನೆಗಳಿಗೆ ಆರ್ಥಿಕ ನೆರವಿನ ಮೇಲೆ ನಿಗಾ ಇರಿಸುವ ಕಾರ್ಯಪಡೆ (ಎಫ್ಎಟಿಎಫ್) ಈಗಾಗಲೇ ವಿಧಿಸಿರುವ ಹಲವು ನಿಯಮಗಳನ್ನು ಪಾಕಿಸ್ತಾನ ಪಾಲನೆ ಮಾಡಿಲ್ಲ.
ಹೀಗಾಗಿ, ಜೂನ್ವರೆಗೆ ಅದು ಬೂದುಪಟ್ಟಿಯಲ್ಲಿಯೇ ಇರುವ ಸಾಧ್ಯತೆಗಳಿವೆ. 2018ರ ಜೂನ್ನಿಂದ ಇದುವರೆಗೆ ಈ ಪಟ್ಟಿಯಲ್ಲಿಯೇ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ