ಪುಲ್ ಅಪ್ ಮಾಡಿ ಗಿನ್ನೆಸ್ ರೆಕಾರ್ಡ್ ಮಾಡಿದ ಫಿಟ್ನೆಸ್ ಜೋಡಿ
Team Udayavani, Aug 7, 2022, 7:25 AM IST
ಬ್ರುಸೆಲ್ಸ್: ಏನೇನೋ ಸಾಧನೆ ಮಾಡಿ ಗಿನ್ನೆಸ್ ರೆಕಾರ್ಡ್ ಮಾಡುವವರಿದ್ದಾರೆ. ಅದೇ ರೀತಿ ಬೆಲ್ಜಿಯಂನ ಈ ಫಿಟ್ನೆಸ್ ಜೋಡಿಯೊಂದು ಪುಲ್ ಅಪ್ ಮೂಲಕವೇ ಗಿನ್ನೆಸ್ ರೆಕಾರ್ಡ್ ಮಾಡಿದೆ.
ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿರುವ ಸ್ಟಾನ್ ಬ್ರೌನಿ ಮತ್ತು ಅರ್ಜೆನ್ ಅಲ್ಬರ್ಸ್ ಹೆಲಿಕಾಪ್ಟರ್ನಲ್ಲಿ ಜೋತಾಡುತ್ತಾ ಪುಲ್ ಅಪ್ ಮಾಡಿದ್ದಾರೆ.
ಈ ಹಿಂದಿನ ಗಿನ್ನೆಸ್ ರೆಕಾರ್ಡ್ನಲ್ಲಿ ಅಮೆರಿಕದ ರೋಮನ್ ಅವರು ಹೆಲಿಕಾಪ್ಟರ್ನಲ್ಲಿ ನೇತಾಡುತ್ತಾ ಒಂದೇ ನಿಮಿಷದಲ್ಲಿ 23 ಪುಲ್ ಅಪ್ ಮಾಡಿ ದಾಖಲೆ ಬರೆದಿದ್ದರು.
ಇದೀಗ ಅರ್ಜೆನ್ ಅವರು ಒಂದು ನಿಮಿಷದಲ್ಲಿ 24 ಪುಲ್ ಅಪ್ ಮಾಡಿದ್ದರೆ, ಸ್ಟಾನ್ ಒಂದೇ ನಿಮಿಷದಲ್ಲಿ 25 ಪುಲ್ ಅಪ್ ಮಾಡಿದ್ದಾರೆ. ಇಬ್ಬರೂ ಗಿನ್ನೆಸ್ ರೆಕಾರ್ಡ್ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ