ಎನ್ಆರ್ಐಗಳ ವಿರುದ್ಧ ಹಗರಣದ ಆರೋಪ
Team Udayavani, Nov 27, 2019, 1:06 AM IST
ವಾಷಿಂಗ್ಟನ್: 7,100 ಕೋಟಿ ರೂ.ಗಳ ಹಗರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಶಿಕಾಗೊ ಮೂಲದ ‘ಔಟ್ಕಮ್ ಹೆಲ್ತ್’ ಎಂಬ ಸಂಸ್ಥೆಯ ಮಾಜಿ ಸಂಸ್ಥಾಪಕರಾದ ಹಾಗೂ ಭಾರತ ಮೂಲದ ರಿಷಿ ಶಾ (33), ಶ್ರದ್ಧಾ ಅಗರ್ವಾಲ್ (34) ಹಾಗೂ ಅದೇ ಕಂಪೆನಿಯ ಮಾಜಿ ಅಧಿಕಾರಿಯಾದ ಆಶಿಕ್ ದೇಸಾಯ್ (26) ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಮೂವರು, ಔಟ್ಕಮ್ ಹೆಲ್ತ್ ಕಂಪೆನಿಯ ಆರ್ಥಿಕ ವ್ಯವಹಾರಗಳು ಅತ್ಯುತ್ತಮವಾಗಿದೆ ಎಂಬಂತೆ ಬಿಂಬಿಸುವ ಮೂಲಕ, ಹಲವಾರು ಹೂಡಿಕೆದಾರರಿಂದ ಅಪಾರ ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!