ಸ್ಪೇಸ್ ಟೂರ್ ಯಶಸ್ವಿ
Team Udayavani, Sep 20, 2021, 7:10 AM IST
ನ್ಯೂಯಾರ್ಕ್: ವೃತ್ತಿಪರ ಗಗನಯಾತ್ರಿಗಳಲ್ಲದ ನಾಲ್ವರು ನಾಗರಿಕರನ್ನು ಬಾಹ್ಯಾಕಾಶ ಯಾತ್ರೆಗೆ ಕಳುಹಿಸಿದ್ದ ಸ್ಪೇಸ್ ಎಕ್ಸ್ನ ಚೊಚ್ಚಲ “ಸ್ಪೇಸ್ ಟೂರ್’ ಸಫಲತೆ ಕಂಡಿದೆ.
“ದಿ ಇನ್ಸ್ಪಿರೇಶನ್- 4′ ನೌಕೆಯ ಸಿಬಂದಿ ಶನಿವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಮೂರು ದಿನಗಳಲ್ಲಿ ಇವರು 90ಕ್ಕೂ ಅಧಿಕ ಬಾರಿ ಭೂಮಿಗೆ ಸುತ್ತು ಹಾಕಿದ್ದು, ಅಟ್ಲಾಂಟಿಕ್ ಸಾಗರದ ಮಧ್ಯೆ ಇಳಿದ ಇವರನ್ನು ಸ್ಪೇಸ್ಎಕ್ಸ್ನ ಸ್ಪೀಡ್ ಬೋಟ್ ಬರಮಾಡಿಕೊಂಡಿದೆ.
ಮಿಲಿಯನ್ ಡಾಲರ್ ಉದ್ಯಮಿ ಐಸಾಕ್ಮನ್, ಜಿಯೋಸೈಂಟಿಸ್ಟ್ ಸಿಯಾನ್ ಪ್ರೊಕ್ಟಾರ್, ಫಿಸಿಶಿಯನ್ ಅಸಿಸ್ಟೆಂಟ್ ಮತ್ತು ಕ್ಯಾನ್ಸರ್ನಿಂದ ಗೆದ್ದ ಹ್ಯಾಲೆ ಆರ್ಸೆನಿಯಾಕ್ಸ್ ಮತ್ತು ಏರ್ಸ್ಪೇಸ್ ಡೇಟಾ ಎಂಜಿನಿಯರ್ ಕ್ರಿಸ್ ಸೆಂಬ್ರೋಸ್ಕಿ ಅವರು ಪ್ರತೀ ಸೀಟಿಗೆ 200 ಮಿಲಿಯನ್ ಡಾಲರ್ ನೀಡಿ, ಬಾಹ್ಯಾಕಾಶ ಟ್ರಿಪ್ ಕೈಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ