ರೇಪ್ ಸಂತ್ರಸ್ತೆಗೇ ಜೈಲು ಶಿಕ್ಷೆ!
Team Udayavani, Jul 22, 2018, 6:00 AM IST
ಜಕಾರ್ತಾ: ಇಂಡೋನೇಷ್ಯಾದಲ್ಲಿ ಸೋದರನಿಂದ ಅತ್ಯಾಚಾರಕ್ಕೊಳಗಾದ ಬಾಲಕಿ ಗರ್ಭಪಾತ ಮಾಡಿಸಿಕೊಂಡಿದ್ದಕ್ಕೆ ಆಕೆಗೇ ಜೈಲು ಶಿಕ್ಷೆ ವಿಧಿಸಲಾಗಿದೆ. ಗರ್ಭಪಾತದಿಂದ ಮಕ್ಕಳನ್ನು ರಕ್ಷಿಸುವ ಕಾನೂನಿನಡಿ 15 ವರ್ಷದ ಬಾಲಕಿಗೆ ಕೋರ್ಟ್ ಶಿಕ್ಷೆಗೆ ಗುರಿಪಡಿಸಿದೆ.
ಜಾಂಬಿ ಪ್ರಾಂತ್ಯದ ಪುಲಾಹು ಹಳ್ಳಿಯಲ್ಲಿ ಬಾಲಕಿ ಮೇಲೆ 17 ವರ್ಷದ ಸಹೋದರ ಅತ್ಯಾಚಾರ ಎಸಗಿದ್ದ. ಆಕೆ 6 ತಿಂಗಳಾಗಿದ್ದಾಗ ಗರ್ಭಪಾತ ಮಾಡಿಸಿಕೊಂಡಿದ್ದಳು. ಅಲ್ಲಿನ ಕಾಯ್ದೆಯಡಿ, ಗರ್ಭಿಣಿಯಾದ 6 ವಾರದೊಳಗೆ ನೋಂದಾಯಿಸಿಕೊಂಡು ಗರ್ಭಪಾತ ಮಾಡಿಸಬೇಕು. ಹೀಗಾಗಿ ಈ ಬಾಲಕಿಗೆ 1ವರ್ಷ, ಅತ್ಯಾಚಾರ ಎಸಗಿದ ಸೋದರನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ-ಜೆರೆಮಿ ಕಾರ್ಬಿನ್ ಭೇಟಿ ವಿವಾದ
ಕೋವಿಡ್ ನಿರ್ವಹಣೆ: ಪ್ರಧಾನಿ ಮೋದಿ ಯಶಸ್ಸು, ಪ್ರಜಾಪ್ರಭುತ್ವದ ಸಾಧನೆ: ಜೋ ಬೈಡೆನ್ ಶ್ಲಾಘನೆ
ಆಫ್ರಿಕಾ: ಮಹಿಳೆಯನ್ನು ಕೊಂದ ಟಗರು, ಮೂರು ವರ್ಷ ಜೈಲುಶಿಕ್ಷೆ ವಿಧಿಸಿದ ಕೋರ್ಟ್
ಬದುಕು ಇನ್ನಷ್ಟು ದುಸ್ತರ: ಶ್ರೀಲಂಕಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 420 ರೂಪಾಯಿ!
ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ