Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Team Udayavani, Sep 19, 2024, 9:11 AM IST
ಲಂಡನ್: ಐದು ವರ್ಷಗಳ ಹಿಂದೆ ತನ್ನ ಆನ್‌ಲೈನ್ ಜಾಹೀರಾತು ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ 13,778 ಕೋಟಿ (1.49 ಯುರೋ)ರೂ.ಗಳಷ್ಟು ಯುರೋಪಿಯನ್ ಯೂನಿಯನ್ ಆ್ಯಂಟಿಟ್ರಸ್ಟ್ ದಂಡದ ವಿರುದ್ಧದ ಪ್ರಕರಣದಲ್ಲಿ ಗೂಗಲ್ ಕಾನೂನು ಸಮರದಲ್ಲಿ ಗೆಲುವು ಪಡೆದಿದೆ.
27 ರಾಷ್ಟ್ರಗಳ ಉನ್ನತ ಆ್ಯಂಟಿಟ್ರಸ್ಟ್ ಜಾರಿದಾರನಾದ ಯುರೋಪಿಯನ್ ಕಮಿಷನ್ 2019ರಲ್ಲಿ ವಿಧಿಸಿದ್ದ ಈ ದಂಡವನ್ನು ತೆಗೆದುಹಾಕುವುದಾಗಿ ಯುರೋ ಪಿಯನ್ ಯೂನಿಯನ್‌ನ ಕೋರ್ಟ್ ಹೇಳಿದೆ. ಗೂಗಲ್ ತನ್ನ ಜಾಹೀರಾತು ಒಪ್ಪಂದಗಳಲ್ಲಿ ಪ್ರತ್ಯೇಕ ಷರತ್ತುಗಳನ್ನು ವಿಧಿಸಿತ್ತು, ಇದರಿಂದ ಜಾಹೀರಾತುದಾರು ಹೆಚ್ಚು ವೆಚ್ಚ ಭರಿಸುವ ಹಾಗೂ ಕಡಿಮೆ ಆಯ್ಕೆಗಳ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಆರೋಪವನ್ನು ಗೂಗಲ್ ಎದುರಿಸುತ್ತಿತ್ತು.
ಇದನ್ನೂ ಓದಿ: Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UN posts ಮೇಲೆಯೇ ಇಸ್ರೇಲ್ ದಾಳಿ! ; 600 ಭಾರತೀಯ ಸೈನಿಕರು ಅಪಾಯದಲ್ಲಿ!!
PM Modi ಭೇಟಿಯಾದ ಕೆನಡಾ ಪ್ರಧಾನಿ: ಭಾರತೀಯರ ಸುರಕ್ಷತೆ ಕುರಿತು ಹೇಳಿದ್ದೇನು?
Kamala Harris ಪರವಾಗಿ ಲೈವ್ ಮ್ಯೂಸಿಕ್ ಕನ್ಸರ್ಟ್ ನಡೆಸಲಿರುವ ಎ.ಆರ್.ರೆಹಮಾನ್
Israel ವಾಯುದಾಳಿಗೆ ಬೈರುತ್ ನಲ್ಲಿ 22 ಮಂದಿ ಬಲಿ: ಹೆಜ್ಬುಲ್ಲಾ ಪ್ರಮುಖ ನಾಯಕ ಎಸ್ಕೇಪ್
Nobel; ಜಪಾನ್ ನ ಪರಮಾಣು ಬಾಂಬ್ ಸರ್ವೈವರ್ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.