ಹಾರ್ವರ್ಡ್‌ ವಿವಿ ವಿರುದ್ಧ ತನಿಖೆ

Team Udayavani, Feb 15, 2020, 7:54 AM IST

ವಾಷಿಂಗ್ಟನ್‌: ಜಗತ್ತಿನ ಪ್ರಸಿದ್ಧ ವಿವಿಗಳಾಗಿರುವ ಹಾರ್ವರ್ಡ್‌, ಯೇಲ್‌ ವಿರುದ್ಧ ಅಮೆರಿಕದ ಶಿಕ್ಷಣ ಸಚಿವ ತನಿಖೆಗೆ ನಿರ್ಧರಿಸಿದೆ. ವಿದೇಶಿ ಸರಕಾರಗಳಿಂದ ಪಡೆದ ದೇಣಿಗೆಗಳ ಬಗ್ಗೆ ಮಾಹಿತಿ ನೀಡದೇ ಇರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ನಿರ್ಧರಿಸಲಾಗಿದೆ.

ಚೀನಾ, ಇರಾನ್‌, ರಷ್ಯಾ, ಕತಾರ್‌ ಮತ್ತು ಸೌದಿ ಅರೇಬಿಯಾಗಳಿಂದ 375 ಮಿಲಿಯನ್‌ ಡಾಲರ್‌ ಮೊತ್ತದಷ್ಟು ದೇಣಿಗೆಯನ್ನು ಅವೆರಡು ವಿವಿಗಳು ಪಡೆದಿದ್ದವು. ಯೇಲ್‌ ವಿವಿಗೆ ಸಂಬಂಧಿಸಿದಂತೆ 2014, 2015, 2016 ಮತ್ತು 2017ರಲ್ಲಿ ಪಡೆದುಕೊಂಡ ದೇಣಿಗೆಯ ವಿವರಗಳ ಬಗ್ಗೆ ಕೇಳಿ ಪತ್ರ ಬರೆಯಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ