ಹಾಂಕಾಂಗ್‌: ಚೀನಾ ವಿರುದ್ಧ ನಿಲ್ಲದ ಸಂಘರ್ಷ

Team Udayavani, Nov 13, 2019, 12:50 AM IST

ಹಾಂಕಾಂಗ್‌ : ಹಾಂಕಾಂಗ್‌ನಲ್ಲಿ ಚೀನಾ ವಿರುದ್ಧದ ಪ್ರತಿಭಟನೆ ಇನ್ನೂ ನಿಂತಿಲ್ಲ. ಮಂಗಳವಾರ ಕೂಡ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿದೆ.

ಪ್ರತಿಭಟನಾಕಾರರು ಬೀದಿಗಳಲ್ಲಿ ಇಟ್ಟಿಗೆ ತೂರಾಟ ನಡೆಸಿದರು. ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌, ಸಬ್‌ವೇಗಳ ಬಳಿ ಪ್ರತಿಭಟನಾಕಾರು ಮತ್ತು ಪೊಲೀಸರ ನಡುವೆ ಸಂಘರ್ಷಗಳೂ ನಡೆದವು. ಅವರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಶ್ರುವಾಯು ಕೂಡ ಪ್ರಯೋಗಿಸಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ