
ವಿಶ್ವವಿಖ್ಯಾತ ಚಿತ್ರ ನಿರ್ದೇಶಕ ಜಾನ್ ಗೊಡಾರ್ಡ್ ನಿಧನ
Team Udayavani, Sep 13, 2022, 7:30 PM IST

ಪ್ಯಾರಿಸ್: ವಿಶ್ವವಿಖ್ಯಾತ ಚಿತ್ರ ನಿರ್ದೇಶಕರಲ್ಲೊಬ್ಬರಾದ ಫ್ರಾನ್ಸ್‌ನ ಜಾನ್ ಲೂಕ್ ಗೊಡಾರ್ಡ್ ತಮ್ಮ 91ನೇ ವರ್ಷದಲ್ಲಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ವಿಶ್ವದ ಪ್ರಮುಖ ಚಿತ್ರರಂಗಗಳು ಸಂತಾಪ ವ್ಯಕ್ತಪಡಿಸಿವೆ.
ವಿಶ್ವ ಚಿತ್ರರಂಗಕ್ಕೆ ಹೊಸ ರೂಪ ಕೊಟ್ಟ ನಿರ್ದೇಶಕ ಎಂದೇ ಗೊಡಾರ್ಡ್‌ರನ್ನು ಗುರುತಿಸುತ್ತಾರೆ. ಎನ್‌ಫ್ಯಾಂಟ್ ಟೆರ್ರಿಬಲ್ ಅರ್ಥಾತ್ ವಿವಾದಾತ್ಮಕ ವ್ಯಕ್ತಿ ಎಂದೇ ಅವರನ್ನು ವರ್ಣಿಸಲಾಗುತ್ತಿತ್ತು.
1950ರಿಂದ ಅವರ ಸಿನಿಮಾ ಜೀವನ ಆರಂಭವಾಯಿತು. ಅವರು ಕ್ಯಾಮೆರಾ, ಧ್ವನಿ, ನಿರೂಪಣಾಕ್ರಮ ಎಲ್ಲವಕ್ಕೂ ಹೊಸತನದ ಸ್ಪರ್ಶ ನೀಡಿದರು. ಇವರಿಂದ ಜಾನ್ ಪಾಲ್ ಬೆಲ್ಮಾಂಡೊ ತಾರೆಯಾಗಿ ಗುರ್ತಿಸಿಕೊಂಡರು. ಅವರ ಹೈಲ್ ಮೇರಿ ಎಂಬ ಸಿನಿಮಾ ಭಾರೀ ಚರ್ಚೆಗೆ ಕಾರಣವಾಗಿತ್ತು.
ಸ್ವತಃ ಹಿಂದಿನ ಪೋಪ್ ಜಾನ್ ಪಾಲ್-2 ಅವರೇ ಸಾರ್ವಜನಿಕವಾಗಿ ಸಿನಿಮಾವನ್ನು ದೂಷಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೆರಿಕ ಪೊಲೀಸ್ ವಾಹನ ಡಿಕ್ಕಿ; ಭಾರತೀಯ ವಿದ್ಯಾರ್ಥಿನಿ ಸಾವು !

ಸೋಮಾಲಿಯಾ: ಅಮೆರಿಕ ಸೇನೆಯ ಕಾರ್ಯಾಚರಣೆಯಲ್ಲಿ ಐಸಿಸ್ ಮುಖಂಡ ಬಿಲಾಲ್ ಸೇರಿ ಹತ್ತು ಉಗ್ರರು ಹತ

ಅಫ್ಘಾನಿಸ್ತಾನದಲ್ಲಿ ವಿಪರೀತ ಚಳಿಗೆ 160 ಕ್ಕೂ ಹೆಚ್ಚಿನ ಮಂದಿ ಮೃತ್ಯು

ಟೊಯೋಟಾ ಮೋಟಾರ್ನ ಅಧ್ಯಕ್ಷರಾಗಿ ಅಕಿಯೋ ಟೊಯೋಡಾ ಆಯ್ಕೆ

ಆಸ್ಟ್ರೇಲಿಯಾದಲ್ಲಿ ಕಿಡಿಗೇಡಿಗಳಿಂದ ಹಿಂದೂ ದೇಗುಲ ಧ್ವಂಸ; ಭಾರತದಿಂದ ಖಂಡನೆ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
