Udayavni Special

ಅಂತೂ ಬಂತು ಪಾಕ್‌ ಫ‌ಲಿತಾಂಶ!


Team Udayavani, Jul 29, 2018, 6:00 AM IST

22.jpg

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಮತದಾನ ನಡೆದು 2 ದಿನಗಳ ನಂತರ ಕೊನೆಗೂ ಚುನಾವಣಾ ಆಯೋಗ ಅಧಿಕೃತ ಫ‌ಲಿತಾಂಶ ಶನಿವಾರ ಪ್ರಕಟಿಸಿದೆ. ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್ (ಪಿಟಿಐ) 116 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದನ್ನು ಚುನಾವಣಾ ಆಯೋಗ ಖಚಿತಪಡಿಸುತ್ತಿ ದ್ದಂ ತೆಯೇ, ಬಹುಮತವಿಲ್ಲದ ಇಮ್ರಾನ್‌ ಸರ್ಕಾರ ರಚನೆಯ ತಯಾರಿ ನಡೆಸಿದ್ದಾರೆ. ಬಹುಮತಕ್ಕೆ 137 ಸಂಸದರ ಬೆಂಬಲ ಬೇಕಿದ್ದು, ಇತರ ಪಕ್ಷಗಳು ಮತ್ತು ಸ್ವತಂತ್ರ ಸಂಸದರನ್ನು ಸಂಪರ್ಕಿಸುತ್ತಿದ್ದಾರೆ. ಅಲ್ಲದೆ ಪಂಜಾಬ್‌ ಹಾಗೂ ಖೈಬರ್‌ ಪಾಖು¤ಂ ಕ್ತಾ$Ìದಲ್ಲಿ ಪ್ರಾಂತೀಯ ಸರ್ಕಾರವನ್ನು ಪಿಟಿಐ ರಚಿಸುವ ಬಗ್ಗೆ ಚರ್ಚೆ ನಡೆದಿದೆ. ಪಂಜಾಬ್‌ನಲ್ಲೂ ಪಿಟಿಐಗೆ ಬಹುಮತ ಕೊರತೆ ಇದೆ. ಖೈಬರ್‌ ಪಾಖು¤ಂಕ್ತಾ$Ìದಲ್ಲಿ ಪಿಟಿಐ ಬಹುಮತ ಹೊಂದಿದ್ದು ಸುಲಭ ವಾಗಿ ಸರ್ಕಾರ ರಚನೆ ನಡೆಸಬೇಕಿದೆ. ಬಲೂಚಿಸ್ತಾನದಲ್ಲೂ ಪಿಟಿಐ ಮೈತ್ರಿ ಸರ್ಕಾರ ನಡೆಸಲಿದೆ.

ಸದ್ಯ ಇಮ್ರಾನ್‌ ಖಾನ್‌ಗೆ ಸರ್ಕಾರ ರಚನೆಗೆ 3 ವಾರಗಳ ಕಾಲಾವಕಾಶವಿದೆ. ಪಾಕ್‌ ಸಂವಿಧಾನದ ಪ್ರಕಾರ ಚುನಾವಣಾ ಫ‌ಲಿತಾಂಶ ಪ್ರಕಟವಾದ 21 ದಿನಗಳೊ ಳಗಾಗಿ ಹೊಸ ಸಂಸದರಿಗೆ ಪ್ರಮಾಣ ವಚನ ಬೋಧಿಸಲು ಅಧಿವೇಶನ ಕರೆಯಬೇಕಿದ್ದು, ಅಷ್ಟರೊಳಗೆ ಸರ್ಕಾರ ರಚನೆ ಮಾಡಬೇಕಿರುತ್ತದೆ.

ಎಂಕ್ಯೂಎಂ ಜೊತೆ ಮಾತುಕತೆ: ಇಮ್ರಾನ್‌ ಆಪ್ತ ಹಾಗೂ ಪಿಟಿಐ ಮುಖಂಡ ಜಹಾಂಗೀರ್‌ ತರಿನ್‌ ಹಲವು ಮುಖಂಡರ ಜತೆೆ ಮಾತುಕತೆ ನಡೆಸುತ್ತಿ ದ್ದಾರೆ. ಮೂಲಗಳ ಪ್ರಕಾರ ಮುತ್ತಹಿದಾ ಖ್ವಾಮಿ ಮೂಮೆಂಟ್‌ (ಎಂಕ್ಯೂಎಂ) ಮುಖಂಡ ಖಾಲಿದ್‌ ಮಕೂºಲ್‌ ಜೊತೆಗೆ ಮಾತುಕತೆ ನಡೆಸಲಾಗಿದೆ. ಎಂಕ್ಯೂಎಂ 6 ಸದಸ್ಯ ಬಲ ಹೊಂದಿದೆ.

ಬಹುಮತದ ವಿಶ್ವಾಸ: ಪಕ್ಷ 137 ಸಂಸದರ ಬೆಂಬಲ ಹೊಂದಿದ್ದು, ಸರ್ಕಾರ ರಚನೆ ಸುಲಭವಾಗಿರಲಿದೆ ಎಂದು ಪಿಟಿಐ ಹೇಳಿದೆ. ಮೂಲಗಳ ಪ್ರಕಾರ 13 ಸ್ವತಂತ್ರರು, ಪಿಎಂಎಲ್‌ಕ್ಯೂ (4 ಸಂಸ ದರು), ಬಲೂಚಿಸ್ತಾನ ಅವಾಮಿ ಪಾರ್ಟಿ (4 ಸಂಸದರು) ಹಾಗೂ ಗ್ರ್ಯಾಂಡ್‌ ಡೆಮಾಕ್ರಟಿಕ್‌ ಅಲಾಯನ್ಸ್‌ ( 2 ಸಂಸ ದರು) ಜೊತೆಗೆ ಮೈತ್ರಿ ಮಾಡಿಕೊಳ್ಳಬೇ ಕಾಗುತ್ತದೆ. ವಿರೋಧ ಪಕ್ಷ ಪಿಎಂಎಲ್‌ಎನ್‌ 64, ಪಿಪಿಪಿಪಿ 43ರಲ್ಲಿ ಗೆದ್ದಿದೆ. 

ಚುನಾವಣೆ ಮೇಲೆ ಹಿಂಸೆಯ ಪ್ರಭಾವ
ಚುನಾವಣೆ ನಡೆಸಿದ ಸನ್ನಿವೇಶ ಸರಿಯಾದದ್ದಲ್ಲ. ದಾಳಿ, ರಾಜಕೀಯ ಪಕ್ಷಗಳು, ಹಾಗೂ ಪಕ್ಷದ ಮುಖಂಡ ರನ್ನು ಟಾರ್ಗೆಟ್‌ ಮಾಡಿ ದಾಳಿ ನಡೆಸಿರುವುದರಿಂದಾಗಿ ಚುನಾವಣೆ ಮುಕ್ತವಾಗಿ ನಡೆದಿಲ್ಲ. ಅಲ್ಲದೆ ಚುನಾ ವಣೆ ನಡೆಸಿದ ಸನ್ನಿವೇಶವೂ ಸರಿಯಾ ಗಿಲ್ಲ ಎಂದು ಅಂತಾರಾಷ್ಟ್ರೀಯ ಪರಿ ವೀಕ್ಷಕರ ತಂಡ ಅಭಿಪ್ರಾಯಪಟ್ಟಿದೆ. ಮೇಲ್ವಿ ಚಾರಣೆ ನಡೆಸಲು ಐರೋಪ್ಯ ಒಕ್ಕೂಟ ಹಾಗೂ ಕಾಮನ್‌ವೆಲ್ತ್‌ನ ತಂಡಗಳು ಪಾಕಿಸ್ತಾನಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ್ದವು.

ಟಾಪ್ ನ್ಯೂಸ್

ಜೀವಿತಾವಧಿ ಕಸಿದ ಕೋವಿಡ್‌ ಸೋಂಕು!

ಜೀವಿತಾವಧಿ ಕಸಿದ ಕೋವಿಡ್‌ ಸೋಂಕು!

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಶೇವ್‌, ಗಡ್ಡ ಟ್ರಿಮ್‌ಗೆ ನಿಷೇಧ; ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಹೊಸ ಆದೇಶ

ಶೇವ್‌, ಗಡ್ಡ ಟ್ರಿಮ್‌ಗೆ ನಿಷೇಧ; ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಹೊಸ ಆದೇಶ

ವರ್ಷ ಕಳೆದರೂ ಕೈ ಸೇರದ ಕಾರ್ಡ್‌; ಸ್ಥಳ ಪರಿಶೀಲನೆ ಬಳಿಕವಷ್ಟೇ ಬಿಪಿಎಲ್‌ ಸೌಲಭ್ಯ

ವರ್ಷ ಕಳೆದರೂ ಕೈ ಸೇರದ ಕಾರ್ಡ್‌; ಸ್ಥಳ ಪರಿಶೀಲನೆ ಬಳಿಕವಷ್ಟೇ ಬಿಪಿಎಲ್‌ ಸೌಲಭ್ಯ

ಬ್ರಿಟನ್‌ನಲ್ಲಿ ತೈಲ ಬಿಕ್ಕಟ್ಟು; ಸರಕಾರಕ್ಕೆ ಇಕ್ಕಟ್ಟು

ಬ್ರಿಟನ್‌ನಲ್ಲಿ ತೈಲ ಬಿಕ್ಕಟ್ಟು; ಸರಕಾರಕ್ಕೆ ಇಕ್ಕಟ್ಟು

ಆರೋಗ್ಯಕ್ಕೆ ಡಿಜಿ ಕ್ರಾಂತಿ; ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ಗೆ ಮೋದಿ ಚಾಲನೆ

ಆರೋಗ್ಯಕ್ಕೆ ಡಿಜಿ ಕ್ರಾಂತಿ; ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ಗೆ ಮೋದಿ ಚಾಲನೆ

ಜಿಎಸ್‌ಟಿ ಸಮಿತಿಗೆ ಸಿಎಂ ಬೊಮ್ಮಾಯಿ ಸಾರಥ್ಯ

ಜಿಎಸ್‌ಟಿ ಸಮಿತಿಗೆ ಸಿಎಂ ಬೊಮ್ಮಾಯಿ ಸಾರಥ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೀವಿತಾವಧಿ ಕಸಿದ ಕೋವಿಡ್‌ ಸೋಂಕು!

ಜೀವಿತಾವಧಿ ಕಸಿದ ಕೋವಿಡ್‌ ಸೋಂಕು!

ಆ್ಯಂಜೆಲಾ ಮರ್ಕೆಲ್‌ಗೆ ಸೋಲು

ಜರ್ಮನ್‌ ಚುನಾವಣೆ ಫ‌ಲಿತಾಂಶ ಪ್ರಕಟ: ಆ್ಯಂಜೆಲಾ ಮರ್ಕೆಲ್‌ಗೆ ಸೋಲು

ಬಿದ್ದು-ಎದ್ದು ಕುಣಿದ ವಧು-ವರರು

ಬಿದ್ದು-ಎದ್ದು ಕುಣಿದ ವಧು-ವರರು

ಶೇವ್‌, ಗಡ್ಡ ಟ್ರಿಮ್‌ಗೆ ನಿಷೇಧ; ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಹೊಸ ಆದೇಶ

ಶೇವ್‌, ಗಡ್ಡ ಟ್ರಿಮ್‌ಗೆ ನಿಷೇಧ; ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಹೊಸ ಆದೇಶ

ಭಾರತ-ದುಬಾೖ ವಾಣಿಜ್ಯ ಬಾಂಧವ್ಯ ವೃದ್ಧಿ

ಭಾರತ-ದುಬಾೖ ವಾಣಿಜ್ಯ ಬಾಂಧವ್ಯ ವೃದ್ಧಿ

MUST WATCH

udayavani youtube

ದೇವಸ್ಥಾನಕ್ಕೆ ಬೀಗ ದೇವರ ದರ್ಶನಕ್ಕಾಗಿ ಬಾಗಿಲ ಬಳಿ ಕಾದು ನಿಂತ ಬಸವ

udayavani youtube

ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

udayavani youtube

ಭಾರತದಲ್ಲಿ ಹಸಿರು ಕ್ರಾಂತಿ: ಫಲ ಏನಾಯ್ತು?

udayavani youtube

ಪ್ರಿಯಕರನ ಮೋಹಕ್ಕೆ ಬಿದ್ದು ತಾಳಿ ಕಟ್ಟಿದ ಗಂಡನಿಗೇ ಇಟ್ಳು ಮುಹೂರ್ತ

udayavani youtube

Horror, Romance, Comedyಯಲ್ಲಿ ಅನಂತ ನಾಗ್ ಅವ್ರ ಆಯ್ಕೆ ಯಾವುದಂದ್ರೆ…?

ಹೊಸ ಸೇರ್ಪಡೆ

ಜೀವಿತಾವಧಿ ಕಸಿದ ಕೋವಿಡ್‌ ಸೋಂಕು!

ಜೀವಿತಾವಧಿ ಕಸಿದ ಕೋವಿಡ್‌ ಸೋಂಕು!

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಆ್ಯಂಜೆಲಾ ಮರ್ಕೆಲ್‌ಗೆ ಸೋಲು

ಜರ್ಮನ್‌ ಚುನಾವಣೆ ಫ‌ಲಿತಾಂಶ ಪ್ರಕಟ: ಆ್ಯಂಜೆಲಾ ಮರ್ಕೆಲ್‌ಗೆ ಸೋಲು

“ಬೋಟ್‌ಗಳಿಗೆ ಸಂವಹನ ಸಂಪರ್ಕ ಸಾಧನ ಕಡ್ಡಾಯ’

“ಬೋಟ್‌ಗಳಿಗೆ ಸಂವಹನ ಸಂಪರ್ಕ ಸಾಧನ ಕಡ್ಡಾಯ’

ಬಿದ್ದು-ಎದ್ದು ಕುಣಿದ ವಧು-ವರರು

ಬಿದ್ದು-ಎದ್ದು ಕುಣಿದ ವಧು-ವರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.