ಯುಕೆಗೆ ಭಾರತದಿಂದ 30 ಲಕ್ಷ ಪ್ಯಾರಾಸೆಟಮಾಲ್ ಪ್ಯಾಕೆಟ್
Team Udayavani, Apr 12, 2020, 2:19 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಅಗತ್ಯವಿರುವ ದೇಶಗಳಿಗೆ ಪ್ಯಾರಾಸೆಟಮಾಲ್ ಮಾತ್ರೆಗಳನ್ನು ರಫ್ತು ಮಾಡಲು ಕೇಂದ್ರ ಸರಕಾರ ನಿರ್ಧರಿಸಿದ ಬೆನ್ನಲ್ಲೇ, ಭಾರತದಿಂದ ಯುನೈಟೆಡ್ ಕಿಂಗ್ಡಮ್ 30 ಲಕ್ಷ ಪ್ಯಾಕೆಟ್ ಪ್ಯಾರೆಸೆಟಮಾಲ್ ಮಾತ್ರೆಗಳನ್ನು ಖರೀದಿಸಿದೆ.
ಕೋವಿಡ್ ವೈರಸ್ ಆರಂಭಿಕ ಹಂತದಲ್ಲಿರುವವರಿಗೆ ಈ ಮಾತ್ರೆಗಳನ್ನು ಸೂಚಿಸಲಾಗುವ ಕಾರಣಕ್ಕೆ ಇದಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಭಾನುವಾರ ಪ್ಯಾರಾಸೆಟಮಾಲ್ ಪ್ಯಾಕ್ ಗಳನ್ನು ಹೊತ್ತ ವಿಮಾನವು ಯು.ಕೆ.ಯನ್ನು ತಲುಪಲಿವೆ.
ಇದೇ ವೇಳೆ, ಭಾನುವಾರದಿಂದ ಭಾರತದಲ್ಲಿರುವ ತನ್ನ ಪ್ರಜೆಗಳನ್ನು ಬೆಂಗಳೂರು, ಕೊಚ್ಚಿ ಮೂಲಕ ಕರೆಯಿಸಿಕೊಳ್ಳಲೂ ಇಂಗ್ಲಂಡ್ ಸಿದ್ಧತೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು