ಸಾಲಗಾರರಿಗೆ ವಂಚನೆ: ಭಾರತೀಯ ಅಮೆರಿಕನ್ ಉದ್ಯಮಿ ಅರೆಸ್ಟ್
Team Udayavani, Feb 25, 2017, 11:30 AM IST
ವಾಷಿಂಗ್ಟನ್ : ಬಾಸ್ಟನ್ನಲ್ಲಿ ಜನಪ್ರಿಯ ಸರಣಿ ಚಿನ್ನದ ಮಳಿಗೆಗಳನ್ನು ನಡೆಸಿಕೊಂಡಿದ್ದ ಭಾರತೀಯ ಅಮೆರಿಕನ್ ಉದ್ಯಮಿ, ತನ್ನ ಸಾಲಗಾರರಿಗೆ ಭಾರೀ ವಂಚನೆ ನಡೆಸಿರುವ ಆರೋಪದ ಮೇಲೆ, ಆತ ಭಾರತದಿಂದ ಮರಳುತ್ತಿದ್ದಂತೆಯೇ, ಲಾಸ್ ಏಂಜಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ.
67ರ ಹರೆಯದ ಭಾರತೀಯ ಅಮೆರಿಕನ್ ಉದ್ಯಮಿ ಹಂಡಾ ನನ್ನು ಕಳೆದ ವಾರ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು ನಿನ್ನೆ ಅಲ್ಲಿನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಔಪಚಾರಿಕ ವಿಚಾರಣೆಗಾಗಿ ಆತನನ್ನು ಬಾಸ್ಟನ್ಗೆ ಕರೆತರಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
2011ರಲ್ಲೇ ದೋಷಾರೋಪಕ್ಕೆ ಗುರಿಯಾಗಿದ್ದ ಭಾರತೀಯ ಅಮೆರಿಕನ್ ಉದ್ಯಮಿ ಹಂಡಾ, ಸಾಲಗಾರರಿಗೆ ವಂಚನೆ ಎಸಗುವ ಮೂಲಕ 12 ಅಂಕಗಳ ಅಪರಾಧ ಎಸಗಿರುವುದಾಗಿ ದೋಷಾರೋಪ ಮಾಡಲಾಗಿದೆ.
ಹಂಡಾ ಅವರು ಬಾಸ್ಟನ್ನಲ್ಲಿ ಆಲ್ಫಾ -ಒಮೇಗಾ ವಾಚ್ ಆ್ಯಂಡ್ ಜ್ಯುವೆಲ್ಲರಿಯ ಸರಣಿ ಮಳಿಗೆಗಳನ್ನು ನಡೆಸಿಕೊಂಡಿದ್ದರು. 2007ರ ಮೇ ತಿಂಗಳಿಂದ ಡಿಸೆಂಬರ್ ತಿಂಗಳ ವರೆಗಿನ ಅವಧಿಯಲ್ಲಿ ಹಂಡಾ ಅವರ ಉದ್ಯಮವು ತೀವ್ರ ಹಣಕಾಸು ನಷ್ಟಕ್ಕೆ ಗುರಿಯಾಗಿ ಅನೇಕ ಬ್ಯಾಂಕುಗಳ ಸಾಲವನ್ನು ತೀರಿಸದೆ ಬಾಕಿ ಇರಿಸಿ ಸುಸ್ತಿಗಾರರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ